News Kannada
Saturday, January 28 2023

ಮಂಗಳೂರು

ಮಂಗಳೂರು: ಕ್ಷತ್ರಿಯ ಮರಾಠ ಜನಾಂಗವನ್ನು ಪ್ರವರ್ಗ 2(ಎ)ಗೆ ಸೇರಿಸಲು ಮನವಿ

Request for inclusion of Kshatriya Maratha community in Category 2(A)
Photo Credit : By Author

ಮಂಗಳೂರು: ಕ್ಷತ್ರಿಯ ಮರಾಠ ಜನಾಂಗವನ್ನು ಪ್ರವರ್ಗ 3(ಬಿ)ಯಿಂದ ಪ್ರವರ್ಗ 2(ಎ) ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಶಾಖೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಇತ್ತೀಚೆಗೆ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಮರಾಠ ಜನಾಂಗದವರು ಇದ್ದಾರೆ. ಇವರಲ್ಲಿ 33 ಪಂಗಡಗಳಿವೆ. 27 ಪಂಗಡಗಳಿಗೆ ಈಗಾಗಲೇ 2(ಎ) ಸೌಲಭ್ಯ ಸಿಕ್ಕಿರುತ್ತದೆ ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ರಾವ್‌ ಕರ್ಮೋರೆ, ಸ್ಥಾಪಕ ಅಧ್ಯಕ್ಷ ತಾನೋಜಿ ರಾವ್‌ ಪವಾರ್‌ ನಾಗೇಶ್ ಪಾಟೀಲ್ ಕೋಶಾಧಿಕಾರಿ, ಚಂದ್ರಶೇಖರ್ ಚಂದ್ರಮಾನ್‌, ಭಾಗ್ಯ ಸುಧಾಕರ ಸಿಂಧ್ಯಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಸವಿತಾ ಎನ್.ಪಾಟೀಲ್‌  ಮೊದಲಾದವರು ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ಜನಮಂಗಳ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ ಎಂದ ಡಿ. ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು