News Kannada
Sunday, January 29 2023

ಮಂಗಳೂರು

ಡಿ.20 ರಂದು ಶ್ರೀ ಚಂದ್ರಶೇಖರ ಭಂಡಾರಿಯವರ “ರಾಷ್ಟ್ರ ತಪಸ್ವಿ ಶ್ರೀಗುರೂಜಿ” ಗ್ರಂಥ ಬಿಡುಗಡೆ

Photo Credit : News Kannada

ಮಂಗಳೂರು: ಸಿಟಿಝೆನ್ಸ್ ಕೌನ್ಸಿಲ್, ಮಂಗಳೂರು ಚಾಪ್ಟರ್ ಇವರ ವತಿಯಿಂದ ಶ್ರೀ ಚಂದ್ರಶೇಖರ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿರುವ “ರಾಷ್ಟ್ರ ತಪಸ್ವಿ ಶ್ರೀಗುರೂಜಿ” ಗ್ರಂಥ ಬಿಡುಗಡೆ ಸಮಾರಂಭವು, ಡಿಸೆಂಬರ್ 20, ಮಂಗಳವಾರ ಸಂಜೆ 06:00ಕ್ಕೆ, ಸಂಘನಿಕೇತನ ಪ್ರತಾಪನಗರ, ಮಣ್ಣಗುಡ್ಡ, ಮಂಗಳೂರಿನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮದ್ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮಂಗಳೂರು ಇವರು ಗ್ರಂಥ ಬಿಡುಗಡೆಯನ್ನು ನೆರವೇರಿಸಿ ಕೊಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸೋಮಣ್ಣ ಹೊಂಗಳ್ಳಿ, ಛೇರ್‌ಮನ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ನಿರ್ದೇಶಕರು ಪ್ರಸಾರಂಗ, ಮಂಗಳೂರು ವಿಶ್ವವಿದ್ಯಾನಿಲಯ ಇವರು ವಹಿಸಲಿದ್ದಾರೆ.

ಶ್ರೀ ಸು. ರಾಮಣ್ಣ, ಜ್ಯೇಷ್ಠ ಪ್ರಚಾರಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಗ್ರಂಥ ಪರಿಚಯವನ್ನು ನಡೆಸಿಕೊಡಲಿದ್ದಾರೆ.

See also  ಮೈಸೂರು: ಸೇಂಟ್ ಚಾವರ ಕಪ್ ಅಂತರ ಶಾಲಾ ವಾಲಿಬಾಲ್ ಮತ್ತು ಥ್ರೋಬಾಲ್ ಚಾಂಪಿಯನ್ ಶಿಪ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು