News Kannada
Monday, February 06 2023

ಮಂಗಳೂರು

ಮಂಗಳೂರು: ಹಿಂದೂ ಜಾಗರಣ ವೇದಿಕೆ ಶಕ್ತಿನಗರ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಗೆ ಅಮ್ಮ ನಡೆ ನಮ್ಮ ನಡೆ

Photo Credit : News Kannada

ಮಂಗಳೂರು: ಹಿಂದೂ ಜಾಗರಣ ವೇದಿಕೆ ಶಕ್ತಿನಗರ ಇದರ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಗೆ ಅಮ್ಮ ನಡೆ ನಮ್ಮ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ಶಕ್ತಿನಗರ ಬಳಿ ಇರುವ ವೈದ್ಯನಾಥ ದೈವ ಸ್ಥಾನದಿಂದ ಬೆಳಿಗ್ಗೆ 5:00ಗೆ ಸರಿಯಾಗಿ ಪ್ರಾರಂಭಗೊಂಡು ನಡೆದ ಈ ಪಾದಯಾತ್ರೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಂತ್ಯಗೊಂಡಿತು.

ಸಾವಿರಾರು ಜನ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವೈದ್ಯನಾಥ ದೈವ ಸ್ಥಾನದಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.

ಈ ಕಾಲ್ನಡಿಗೆ ಜಾತಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವಾಸ್ ಕಾಮತ್, ಉದ್ಯಮಿ ಕೆ ಸಿ ನಾಯಕ್ ಎಚ್ ಪಿ ಮುಖಂಡ ಶರಣ್ ಪಂಪವೆಲ್ಲ್ , ಪುರುಷೋತ್ತಮ್ ಜೋಗಿ, ಸ್ಥಳೀಯ ಕಾರ್ಪೊರೇಟರ್ ಆದ ಕಿಶೋರ್ ಕೊಟ್ಟಾರೆ , ಶಕೀಲಾ ಕಾವಾ ಸಹಿತ ಹಿಂದೂ ಜಾಗರಣ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು.

ಕಾರ್ಯಕ್ರಮವನ್ನು ಶಾಸಕರಾದ ಭೇದವಾಸ್ ಕಾಮತ ತೆಂಗಿನಕಾಯಿ ಒಡೆಯುವ ಮೂಲಕ ಕಾಲ್ನಡಿಗೆ ಜಾತಕ್ಕೆ ಚಾಲನೆ ನೀಡಿದರು. ಶಾಸಕರಾದ ವೇದವಾಸ್ ಕಾಮತ್ , ಉದ್ಯಮಿ ಕೆ ಸಿ ನಾಯಕ್ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

See also  ಶಿವಮೊಗ್ಗ: ಪಿಎಫ್ಐ ಕಾರ್ಯಕರ್ತನ ಮನೆಯ ಮೇಲೆ ಪೊಲೀಸ್ ಎಟಿಸಿ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು