News Kannada
Monday, February 06 2023

ಮಂಗಳೂರು

ಮಂಗಳೂರು: ಮಳೆ ನೀರು ಕೊಯ್ಲು ಆಂತರ್ ಜಾಲ ಕಾಮಗಾರಿಯ ಗುದ್ದಲಿ ಪೂಜೆ

Photo Credit : By Author

ಮಂಗಳೂರು: ಮಾನ್ಯ ದಕ್ಷಿಣ ಕನ್ನಡದ ಸುಳ್ಯ ಪಟ್ಟಣ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ , ಇವರು ಸುಳ್ಯ ಪುರಭವನದ ಚಾವಣಿ ಮಳೆ ನೀರು ಕೊಯ್ಲು ಆಂತರ್ ಜಾಲ ಮುಖಾಂತರ ವೈಜ್ಞಿಕ ರೀತಿಯಲ್ಲಿ ರೂಪಿಸಿರುವ ಕಾಮಗಾರಿಯ ಗುದ್ದಲಿ ಪೂಜೆ ನೆರವೆರಿಸಿದರು.

ಹಾಗೂ ‘ಕ್ಲೋರಿನೇಷನ್ ‘ ವಿಧಾನವನ್ನು ಬಳಸಿಕೊಂಡು ಕೊಳವೆಗಳ ನೀರನ್ನು ಸೋಂಕುರಹಿತಗೊಳಿಸುವ ಕೆಲಸಕ್ಕೆ ಮುನ್ನಡೆ ಕೊಟ್ಟರು.

ಮಾನ್ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀ ಶ್ರೀಧರ್ ನಾಯ್ಕ್ ಹಾಗು ಜೆಕೆ & ಅಸೋಸಿಯೇಟ್ಸ್ ಸಂಸ್ಥೆಯ ಸಿಇಓ ರಾದ ಮಾನ್ಯ ಶ್ರೀ ಜಯಂತ್ ಕುಮಾರ್ (ಮಳೆನೀರು ಕೊಯ್ಲು ತಜ್ಞರು) ಹಾಜರಿದ್ದರು.

ಚಿತ್ರಕೃಪೆ: ಜಯಂತ್ ಕುಮಾರ್

See also  ಉಜಿರೆ: ಎಸ್.ಡಿ.ಯಂ. ಕಾಲೇಜಿನ ವಿದ್ಯಾರ್ಥಿಗಳಿಂದ 'ಗ್ರಾಮ ಸ್ವರಾಜ್' ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು