News Kannada
Thursday, February 02 2023

ಮಂಗಳೂರು

ಮಂಗಳೂರು: ಜಲೀಲ್ ಕುಟುಂಬಕ್ಕೆ ಜೆಡಿಎಸ್ ಪಕ್ಷದ ಸಾಂತ್ವನ

Mangaluru: JD(S) extends condolences to Jaleel's family
Photo Credit : News Kannada

ಮಂಗಳೂರು: ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ  ಜಾಕೆ ಮಾದವ ಗೌಡರ ನೇತೃತ್ವದಲ್ಲಿ ಜಿಲ್ಲಾ ನಿಯೋಗವು ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.

ಇಂತಹ ಹೀನಾಯ ಅಮಾನುಷ ಕ್ರತ್ಯವೆಸಗಿದರನು ಕಠಿಣ ಶಿಕ್ಷೆ ಒಳಪಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಕುಟುಂಬದ ಹಿರಿಯ ತಾಯಿ ,ವಿಧವೆ ಹೆಂಡತಿ ಹಾಗೂ ಚಿಕ್ಕ ಮುಗ್ದ ಮಗು ಅರ್ಥಿಕ ಸಂಕಟದ ಪರಿಸ್ಥಿತಿ ಬಗ್ಗೆ ಪಕ್ಷದ ಪಕ್ಷದ ವರಿಷ್ಠ ಎಚ್. ಡಿ. ದೇವಗೌಡರವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್ ರವರ ಗಮನಕ್ಕೆ ತಂದು ಅರ್ಥಿಕ ಸಹಾಯ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.

ಪಕ್ಷದ ನಾಯಕರಾದ ಸುಶೀಲ್ ನೊರೊನ್ಹಾ ,ಝಮೀರ್ ಶಾ, ರತ್ನಾಕರ ಸುವರ್ಣ, ಸುಮತಿ ಹೆಗ್ಡೆ, ಲತೀಫ್ ಓಳಚ್ಚಿಲ್, ಅಲ್ತಾಫ್ ತುಂಬೆ, ಸುರತ್ಕಲ್ ಕ್ಷೇತ್ರದ ಪ್ರಮುಖ ನಾಯಕರಾದ ಅಜೀಜ್, ವಿನ್ಸೆಂಟ್ ಕೊಡಿಕ್ಕಲ್, ಕನಕದಾಸ ಕುಳೂರ್,ನವಾಜ್, ಹಮೀದ್, ಅಸ್ಪಕ್ ಅಹಮದ್, ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿ ಸಾಂತ್ವನ ವ್ಯಕ್ತಪಡಿಸಿದರು.

See also  ವಡೋದರಾ: ಪಕ್ಷ ಬದಲಿಸಿದ ಕಾಂಗ್ರೆಸ್ಸಿಗರ ಶಕ್ತಿಯ ಆಧಾರದ ಮೇಲೆ ಗುಜರಾತ್ ನಲ್ಲಿ ಬಿಜೆಪಿ ಪುನರಾಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು