ಮಂಗಳೂರು: ಪಚ್ಚನಾಡಿ ತಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೊಗೆ ಮಂಗಳೂರು ನಗರದ ವರೆಗೂ ವ್ಯಾಪಿಸಿದೆ.
ಮಂಗಳವಾರ ರಾತ್ರಿ ನಗರದ ವಿವಿದೆಡೆ ಮಂಜು ಕವಿದಂತೆ ಹೋಗೆ ಕುಂಟಿಕಾನ ,ದೇರೆಬೈಲ್, ಕೊಂಚಾಡಿ, ಕೆಪಿಟಿ ಮೊದಲದಕಡೆ ಹೋಗೆ ಆವರಿಸಿತ್ತು ಜೊತೆಗೆ ಘಾಟು ವಾಸನೆ ಹೆಚ್ಚಿತ್ತು ಇದರಿಂದಾಗಿ ಸಾರ್ವಜನಿಕರು ಕೆಲಕಾಲ ಆತಂಕ ಒಳಗಾಗಿದ್ದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ದಳದ ಪದ ಅಧಿಕಾರಿಗಳು ರಾತ್ರಿ ಹೊತ್ತು ಗಾಳಿ ಪಶ್ಚಿಮ ದಿಕ್ಕಿಗೆ ಬೀಸುವುದರಿಂದ ಗಾಳಿಯೊಂದಿಗೆ ಹೋಗೆ ಆವರಿಸಿಕೊಂಡಿದೆ ಜೊತೆಗೆ ಗಾಳಿಯ ವೇಗವು ಎಂದಿಗಿಂತ ಹೆಚ್ಚಿದೆ ಪಚನಾಡಿಯಲ್ಲಿ ಈಗಳು ಹೊಗೆ ಹೇಳುತ್ತಿದ್ದು ನಂದಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.