News Kannada
Sunday, June 04 2023
ಮಂಗಳೂರು

ಮಂಗಳೂರು : ಜನವರಿ 16ರಿಂದ ಮತ್ತು 28ರವರೆಗೆ ಮಕ್ಕಳ ಶಸ್ತ್ರಚಿಕಿತ್ಸಾ ಶಿಬಿರ

Photo Credit : By Author

ಮಂಗಳೂರು : ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ೨೦೨೩ ಜನವರಿ ೧೬ರಿಂದ ಮತ್ತು ೨೮ರವರೆಗೆ ಬೆಳಿಗ್ಗೆ ೯ರಿಂದ ಮದ್ಯಾಹ್ನ ೧ರ ವರೆಗೆ ಮಕ್ಕಳ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಉಚಿತವಾಗಿ ನೋಂದಾವಣೆ ಮತ್ತು ಸಮಾಲೋಚನೆ, ಎಕ್ಸರೇ, ಅಲ್ಟಾಸೌಂಡ್ ಸ್ಕಾನ್ ಮತ್ತು ರಿಯಾಯಿತಿಯೊಂದಿಗೆ  ಅವಶ್ಯವಿರುವ ರಕ್ತದ ಪರೀಕ್ಷೆ, ರೇಡಿಯೋಲಜಿ ಪರೀಕ್ಷೆ, ಶಸ್ತ್ರ ಕ್ರಿಯೆ ಗಳನ್ನು ಮಾಡಲಾಗುವುದು.

ನವಜಾತ ಶಿಶುಗಳಿಂದ ಹಿಡಿದು ಸುಮಾರು ೧೮ ವಯಸ್ಸಿನವರೆಗಿನ ಮಕ್ಕಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

See also  ತುಮಕೂರು: ಸಮಾಜದ ಮುಖ್ಯವಾಹಿನಿಗೆ ಸೇರಲು ಅಧ್ಯಯನ ಮುಖ್ಯ ಎಂದ ಡಾ. ಓ. ನಾಗರಾಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು