News Kannada
Tuesday, February 07 2023

ಮಂಗಳೂರು

ಮಂಗಳೂರು: ಜೆಡಿಎಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ಹಾ ನಿಧನ

Mangaluru: JDS General Secretary Sushil Noronha passes away
Photo Credit : News Kannada

ಮಂಗಳೂರು, ಜ.13: ಜೆಡಿಎಸ್  ಜಿಲ್ಲಾಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಸುಶೀಲ್ ನೊರೊನ್ಹಾ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ಅವರು 60 ವರ್ಷ ವಯಸ್ಸಿನವರಾಗಿದ್ದರು ಮತ್ತು ಕುಲಶೇಖರ್ ಮೂಲದವರು. ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರಾಗಿದ್ದ ಅವರು ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರು ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಹಿಂದಿನ ಕಾರ್ಯದರ್ಶಿ ಮತ್ತು ಮಂಗಳೂರಿನ ಸೇಂಟ್ ಕ್ರಿಸ್ಟೋಫರ್ ಅಸೋಸಿಯೇಶನ್‌ನ ಗೌರವಾಧ್ಯಕ್ಷರೂ ಆಗಿದ್ದರು.

ಸುಶೀಲ್ ನೊರೊನ್ಹಾ ಅವರು, ಎಡ್ನಾ ನೊರೊನ್ಹಾ ಅವರ ಪತಿ, ಏಂಜೆಲೊ ನೊರೊನ್ಹಾ ಅವರ ತಂದೆ, ಸ್ಟೆಲ್ಲಾ  ಮತ್ತು ಲೇಟ್ ಜೋಸೆಫ್ ನೊರೊನ್ಹಾ ಅವರ ಮಗ, ವಕೀಲ ಎಂ.ಪಿ. ನೊರೊನ್ಹಾ ಅವರ ಸಹೋದರ. ವಿದೇಶದಲ್ಲಿ ಉದ್ಯೋಗದಲ್ಲಿ ಇರುವ ಪುತ್ರನ ಆಗಮನದ ಬಳಿಕ ಪಾರ್ತೀವ ಶರೀರದ ಅಂತಿಮ ಸಂಸ್ಕಾರ ಜರಗಲಿದೆ.

ಸುಶೀಲ್ ನೊರೊನ್ಹಾ ಅವರ ನಿಧನಕ್ಕೆ ಎಮ್.ಬಿ.ಸದಾಶಿವ, ಜೆ.ಡಿ.ಎಸ್ ರಾಜ್ಯ ವಕ್ತಾರ ಸಂತಾಪ ಸೂಚಿಸಿದ್ದಾರೆ.

See also  ಬೆಳ್ತಂಗಡಿ: ಕೃಷಿ ತೋಟಗಳಿಗೆ ಕಾಡಾನೆ ದಾಳಿ, ಹಲವಾರು ಎಕರೆ ಕೃಷಿ ಭೂಮಿ ನಾಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು