ಮಂಗಳೂರು: ಸುಶೀಲ್ ನರೋಹ್ನ ರ ನಿಧನ ವಾರ್ತೆ ತಿಳಿದು ಅಘಾತವಾಯಿತು. ಸಜ್ಜನ ವ್ಯಕ್ತಿತ್ವದ ಸುಶೀಲ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ವಾಗಿದೆ ಎಂದು ಎಂ ಫಾರೂಕ್ ಅವರು ತಿಳಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಹಾರೈಸಿದರು.
ಜೆ. ಡಿ. ಎಸ್ ರಾಜ್ಯ ಉಪಾಧ್ಯಕ್ಷರು: ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇ ಗೌಡರು, ಮಾಜಿ ಮುಖ್ಯ ಮಂತ್ರಿ ಶ್ರೀ ಕುಮಾರಸ್ವಾಮಿ, ರಾಜ್ಯಧ್ಯಕ್ಷ ಸಿ. ಎಂ. ಇಬ್ರಾಹಿಂ , ಬಿ. ಬಿ. ನಿಂಗಯ್ಯ, ಮಾಜಿ ಉಪಾಸಭಾಪತಿ ಡೇವಿಡ್ ಸೀಮೋನ್ ಸಹಿತ ಅನೇಕರು ಶೋಕ ವ್ಯಕ್ತ ಪಡಿಸಿದ್ದಾರೆ
ಸಜ್ಜನ ವ್ಯಕ್ತಿತ್ವದ ಸುಶೀಲ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಮೀಝ ನಾಸೀರ್ ಅವರು ತಿಳಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಹಾರೈಸುತ್ತೇವೆ.
ಹಾಗೇ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.