News Kannada
Friday, February 03 2023

ಮಂಗಳೂರು

ಬಂಟ್ವಾಳ : ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,  ಪಾದಯಾತ್ರೆ ಆರಂಭ

Bantwal: Annappa performs puja at Panjurli temple, begins padayatra
Photo Credit : News Kannada

ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ಆರಂಭಗೊಂಡ “ಗ್ರಾಮ ವಿಕಾಸ ಯಾತ್ರೆ” “ಗ್ರಾಮದೆಡೆಗೆ ಶಾಸಕರ ನಡಿಗೆ” ವಿನೂತನ ಪಾದಯಾತ್ರೆಯ 12 ನೇ ದಿನವಾದ ಬುಧವಾರ ಬೆಳಿಗ್ಗೆ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಿಂದ ಹೊರಟಿತು.

ಮಂಗಳವಾರ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯಾಳದಲ್ಲಿ ಸಮಾರೋಪ ಕಾರ್ಯಕ್ರಮದ ಬಳಿಕ
ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿ ಕಾರ್ಯಕರ್ತ ನಿವೃತ್ತ ಸೈನಿಕ ಅನಂದ ಡಿ.ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಇಂದು‌ ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಗೆ ಅಮ್ಟಾಡಿ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,  ಪಾದಯಾತ್ರೆ ಆರಂಭಿಸಿದರು.

ಪಾದಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಮಾದವ ಮಾವೆ, ಸಹಸಂಚಾಲಕ ಸುದರ್ಶನ್ ಬಜ, ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಗ್ರಾ.ಪಂ.ಅಧ್ಯಕ್ಷೆ ಮೋಹಿನಿ , ಉಪಾಧ್ಯಕ್ಷ ಸುನಿಲ್,  ಗ್ರಾ.ಪಂ.ಸದಸ್ಯರಾದ ವಿಶ್ವನಾಥ್,ವಿಜಯ್ ಕುಮಾರ್, ಹರೀಶ್ ಶೆಟ್ಟಿ ಪಡು, ರೂಪೇಶ್ ಪೂಜಾರಿ, ಯಶೋಧ ಮೇಗಿನಕುರಿಯಾಳ,  ಪ್ರಮುಖರಾದ ಚೆನ್ನಪ್ಪ ಆರ್.ಕೋಟ್ಯಾನ್, ಕಮಲಾಕ್ಷಿ ಪೂಜಾರಿ, ದಿನೇಶ್ ಅಮ್ಟೂರು, ನಳಿನಿ ಶೆಟ್ಟಿ, ಅರುಣ್ ರೋಷನ್ ಡಿ.ಸೋಜ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಸಾದ್ ಕುಮಾರ್ ರೈ, ಆಶಾ ಪಿ.ರೈ, ಸುರೇಶ್ ಕೋಟ್ಯಾನ್, ರೋನಾಲ್ಡ್ ಡಿ.ಸೋಜ, ಭಾರತಿ ಚೌಟ, ಸುಪ್ರೀತ್ ಆಳ್ವ, ಕಾರ್ತಿಕ್ ಬಲ್ಲಾಳ್, ಸಂತೋಷ್ ರಾಯಿಬೆಟ್ಟು, ಪದ್ಮನಾಭ ಬಂಟ್ವಾಳ, ಧನಂಜಯ ಶೆಟ್ಟಿ, ಚರಣ್ ಜುಮಾದಿಗುಡ್ಡೆ, ಪ್ರಕಾಶ್ ಬೆಂಗಳೂರು, ಕುಮಾರ್ ಅಳ್ವ, ಅನಿಲ್ ಕೊಟ್ಟಾರ, ರಾಮಚಂದ್ರ ಸುವರ್ಣ ಆಲಾಡಿ, ಉದಯ ಪ್ರಭು, ರಾಮ್ ಮೋಹನ್ ಶೆಟ್ಟಿ, ದಿನೇಶ್ , ಪ್ರಶಾಂತ್ ಕೆಂಪುಗುಡ್ಡೆ, ಚಂದ್ರಕಲಾಯಿ, ಲೋಕೇಶ್ , ಕುಮಾರ್ ಭಟ್ , ಭಾಸ್ಕರ್ ಟೈಲರ್ , ಸೀತಾರಾಮ ಪೂಜಾರಿ, ಶೇಖರ್ ಶೆಟ್ಟಿ, ಲೋಕೇಶ್ ಸುವರ್ಣ, ವಾಮನ ಆಚಾರ್ಯ,  ಸದಾನಂದ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ರತ್ನಾಕರ್ ಶೆಟ್ಟಿ , ಲಖಿತಾ ಆರ್‌ಶೆಟ್ಟಿ, ಸುಷ್ಮಾಚರಣ್, ದೇವಿಪ್ರಸಾದ್, ಮನೋಜ್ ಕಳ್ಳಿಗೆ, ವೆಂಕಟೇಶ ನಾವಡ, ಗಣೇಶ್ ಪೂಜಾರಿ, ದಾಮೋದರ ನೆತ್ತರಕೆರೆ, ಕಿಶೋರ್ ಪಲ್ಲಿಪಾಡಿ, ಗಣೇಶ್ ರೈ ಮಾಣಿ, ರಾಧಾಕೃಷ್ಣ ತಂತ್ರಿ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

See also  ಮಂಗಳೂರು:  ಜುಲೈ 17, 18ರಂದು ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು