News Kannada
Wednesday, March 29 2023

ಮಂಗಳೂರು

ಮಂಗಳೂರು: ಕಣ್ಣೂರು ವಲಯ ಜೆಡಿಎಸ್‌ ಪದಗ್ರಹಣ ಸಮಾವೇಶ

ಜೆಡಿಎಸ್
Photo Credit : R Bhat

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ಅಧೀನದಲ್ಲಿ ಕಣ್ಣೂರು ವಲಯ ಜೆಡಿಎಸ್ ಸಮಾವೇಶ ಜೆಡಿಎಸ್ ದ .ಕ.‌ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಡಾ.‌ಸುಮತಿ ಎಸ್ ಹೆಗ್ಡೆ ಉಧ್ಘಾಟಿಸಿದರು.

ಜೆಡಿಎಸ್ ರಾಷ್ಟ್ರೀಯ ನಾಯಕ ಜನಾಬ್ ಹೈದರ್ ಪರ್ತಿಪ್ಪಾಡಿ ಉಧ್ಘಾಟ. ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ , ‌ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ *ಟಿ. ಎನ್ . ರುದ್ರೇಶ್*, ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಅಹಮದ್ ಮೂಲ್ಕಿ‌, ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಸಂ‌.ಕಾರ್ಯದರ್ಶಿ ಝಮೀರ್ ಶಾ , ಭಾರತೀ ಪುಷ್ಪರಾಜನ್ ‌ಮಾತನಾಡಿದರು.

ಈ‌ ಸಂಧರ್ಭ. ಉಲ್ಲಾಲ ನಗರ ಸಭಾ ಸದಸ್ಯರಾದ ಖಲೀಲ್ , ಜಬ್ಬಾರ್ , ಹಾಗೂ ಟಿ. ಎನ್. ರುದ್ರೇಶ್ ರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಕ್ತಾರ ದಿನಕರ‌ ಉಲ್ಲಾಳ, ಫ್ರಾನ್ಸಿಸ್ ಎಂ. ಫರ್ನಾಂಡಿಸ್ , ಕಣ್ಣೂರು‌ ವಲಯಾಧ್ಯಕ್ಷ‌ ರಿಯಾಝ್ ಎ1, ರಫೀಕ್ ಕಣ್ಣೂರು, ಅಲ್ತಾಫ್ ತುಂಬೆ , ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಾರೂನ್ ರಶೀದ್ ಬಂಟ್ವಾಳ, ವಿನ್ಸೆಂಟ್ ಪಿರೇರಾ , ರಾಜ್ಯ ಯುವ ಮುಖಂಡ ಫೈಸಲ್ ರಹ್ಮಾನ್ , ದ.ಕ‌.‌ಜಿಲ್ಲಾ ಯುವಜನತಾದಳ ಉಪಾಧ್ಯಕ್ಷ ಆಸೀಫ್ ತೋಡಾರ್, ವಿಧ್ಯಾರ್ಥಿ ಜನತಾದಳ ‌ಅಧ್ಯಕ್ಷ ಬಿಲಾಲ್ ತಮೀಮ್, ರಹೀಂ ಮಲ್ಲೂರು,‌‌ ಬಸವರಾಜ್, ಶಫೀಕ್ ಆಲಡ್ಕ , ಜಾವೇದ್ ಪಾಂಡೇಶ್ವರ , ಲತೀಫ್ ಶಿವಭಾಗ್,ದಯಾನಂದ, ಪ್ರಿಯಾ ಸಾಲಿಯಾನ್ ,‌ ಶ್ರೀಮಣಿ ಆರ್ ಶೆಟ್ಟಿ , ಶಾರದಾ ಶೆಟ್ಟಿ, ವೀಣಾ ಶೆಟ್ಟಿ, ಕವಿತಾ ಉಪಸ್ಥಿತರಿದ್ದರು.

ಬಂಟ್ಬಾಳ‌ ನಗರ ಜೆಡಿಎಸ್ ಅಧ್ಯಕ್ಷ ಸವಾಝ್ ಬಂಟ್ಬಾಳ ಸ್ವಾಗತಿಸಿದರು.

See also  ಬಂಟ್ವಾಳ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ, ಮೂವರು ಆರೋಪಿಗಳು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

186

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು