News Kannada
Wednesday, March 29 2023

ಮಂಗಳೂರು

ಮಂಗಳೂರು: ಡಾ. ಪಿ.ಪಿ. ದೇವನ್ ಅವರಿಗೆ ‘ಗೋಲ್ಡನ್ ಏಮ್’ ಪ್ರಶಸ್ತಿ

Mangaluru: Dr. P.P. Devan wins 'Golden Aim' award
Photo Credit : News Kannada

ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಪಿ. ದೇವನ್‌ ಅವರಿಗೆ ಪ್ರತಿಷ್ಠಿತ ‘ಗೋಲ್ಡನ್ ಏಮ್’ ಪ್ರಶಸ್ತಿ ಲಭಿಸಿದೆ.

11ನೇ ಆವೃತ್ತಿಯ ಗೋಲ್ಡನ್ ಏಮ್ ಸಮ್ಮೇಳನವನ್ನು ಬೆಂಗಳೂರಿನ ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ಸ್ ಆಯೋಜಿಸಿತ್ತು. ಈ ಸಂದರ್ಭದಲ್ಲಿ, ಸುಮಾರು ಒಂದು ದಶಕದ ಕಾಲ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್ ಅವರಿಗೆ ‘ಅತ್ಯಂತ ವಿಶ್ವಾಸಾರ್ಹ ಹೆಲ್ತ್‌ಕೇರ್ ಲೀಡ‌ರ್ ಶಿಪ್ – ಶ್ರೇಷ್ಠ ಇಎನ್‌ಟಿ ಸ್ಪೆಷಲಿಸ್ಟ್’ ಎಂಬ ಗೌರವ ಪ್ರದಾನ ನೀಡಲಾಯಿತು.

See also  ಮಂಗಳೂರು: ಹೃದಯವಂತಿಕೆಯ ಆಟೋ ಚಾಲಕ, ಮೊಂಟು ಲೋಬೊ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು