News Kannada
Friday, September 29 2023
ಮಂಗಳೂರು

ಮಂಗಳೂರು: ಕೋಡಿಕಲ್ ನ ವಿವಿಧ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದ ಭರತ್ ಶೆಟ್ಟಿ

Mangaluru: Bharath Shetty performs guddali puja for various road development in Kodikal
Photo Credit : News Kannada

ಮಂಗಳೂರು: 2.11 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳಿಗೆ ಪಾಲಿಕೆ ವ್ಯಾಪ್ತಿಯ ದೇರೆಬೈಲು ಉತ್ತರ 17ನೇ ವಾರ್ಡಿನ ಕೋಡಿಕಲ್ ನ ವಿವಿಧ ರಸ್ತೆ ಅಭಿವೃದ್ಧಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್ ಕೋಡಿಕಲ್, ಪಕ್ಷದ ಪ್ರಮುಖರಾದ ಕಿಶೋರ್ ಬಾಬು, ರವಿ ಪ್ರಸಾದ್, ಪಾಂಡುರಂಗ ದೇವಾಡಿಗ, ರಾಘವ ಶೆಟ್ಟಿ, ಆನಂದ ಕುಂದಾರ್, ಜಯಲಕ್ಷ್ಮಿ, ಪ್ರಫುಲ್ಲ, ರಾಜ ಮಣಿ, ಶಶಿ , ಭರತ್ ಕುಮಾರ್, ಮಂಜುನಾಥ್ ಆರ್ ಕೆ, ರಮೇಶ್ ಕುಮಾರ್, ಹರೀಶ್ ಪೈ, ರಾಮದಾಸ್ ಶೆಣೈ, ಗಣೇಶ್ ಸುವರ್ಣ, ಜಗದೀಶ್ ಸುವರ್ಣ, ಶರತ್ ಪಾಲ್ದಾಡಿ, ಗಣೇಶ್ ರೈ, ಸತೀಶ್, ರವಿ ಆಚಾರ್ಯ, ಕಾರ್ತಿಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ಎಂಡೋ ಪೀಡಿತ ಯುವತಿ ರೇಷ್ಮಾ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು