ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದ ಸಿಬಂದಿಯೋರ್ವನ ಬಳಿಯಲ್ಲಿ ಗುರುವಾರ ಗಾಂಜಾ ಪತ್ತೆಯಾಗಿದೆ. ಕೆಐಎಸ್ ಎಫ್ ನವರು ತಪಾಸಣೆ ನಡೆಸುವಾಗ ಜೈಲಿನ ವೀಕ್ಷಕನೋರ್ವನ ಬಳಿ ಸುಮಾರು 50 ಗ್ರಾಂ ಗಾಂಜಾ ಪತ್ತೆಯಾಗಿದ್ದು ಆತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೈಲು ಸಿಬ್ಬಂದಿ ಬಳಿ 50 ಗ್ರಾಂ ಗಾಂಜಾ ಪತ್ತೆ
Photo Credit :
Freepik
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.