News Kannada
Sunday, October 01 2023
ಮಂಗಳೂರು

ಅಲೆ ಬುಡಿಯೇರ್‌: ತುಳುನಾಡಿನ ಹೆಮ್ಮೆಯ ಜನಪದ ಕ್ರೀಡೆ ಕಂಬಳದ ವೇಳಾಪಟ್ಟಿ ಬಿಡುಗಡೆ

Ala Budiyer: The schedule of Kambala, the pride folk sport of Tulunadu, has been released
Photo Credit : Twitter

ಮಂಗಳೂರು: ತುಳುನಾಡಿನ ಹೆಮ್ಮೆಯ ಜನಪದ ಕ್ರೀಡೆಯಾದ ಕಂಬಳದ ವೇಳಾಪಟ್ಟಿ ಬಿಡುಗಡೆಯಾಗಿದೆ. ನ.11ರಂದು ಗುರುಪುರ ಕಂಬಳದೊಂದಿಗೆ ಈ ಬಾರಿಯ ಕಂಬಳ ಋತು ಪ್ರಾರಂಭಗೊಳ್ಳಲಿದೆ.

ಈ ಋತುವಿನಲ್ಲಿ ಒಟ್ಟು 22 ಜೋಡುಕರೆ ಕಂಬಳಗಳು ನಡೆಯಲಿದ್ದು, ನವಂಬರ್ 11ರಂದು ಗುರುಪುರ ಕಂಬಳ ನಡೆಯಲಿದ್ದರೆ, ಎಪ್ರಿಲ್ 06ರಂದು ಬಲಕುಂಜೆ ಕಂಬಳದ ಮೂಲಕ ಈ ಬಾರಿಯ ಕಂಬಳ ಋತುವಿಗೆ ತೆರೆ ಬೀಳಲಿದೆ. ಇನ್ನು, ಈ ಬಾರಿಯ ವಿಶೇಷವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಕಂಬಳ, ಈ ಋತುವಿನ ಮೂರನೇ ಕಂಬಳವಾಗಿ ನವಂಬರ್ 25ರಂದು ನಡೆಯಲಿದೆ. ಪುತ್ತೂರು ಕೋಟಿ-ಚೆನ್ನೆಯ ಜೋಡುಕರೆ ಕಂಬಳ ಜನವರಿ 27ರಂದು ನಡೆಯಲಿದ್ದರೆ, ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 23ರಂದು ನಡೆಯಲಿದೆ.

ಉಳಿದಂತೆ ಕರಾವಳಿಯ ವಿವಿಧೆಡೆ ನಡೆಯಲಿರುವ ಜೋಡುಕರೆ ಕಂಬಳಗಳ ವೇಳಾಪಟ್ಟಿ ಈ ಕೆಳಗಿನಂತಿದೆ:

See also  ಬಿಜೆಪಿಯಲ್ಲಿ ಮೂಲ- ವಲಸಿಗ ಎಂಬ ಯಾವುದೇ ಬೇಧ ಇಲ್ಲ : ಸಚಿವ ವಿ. ಸುನೀಲ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು