ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಮೊದಲ ಜಯಗಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ವಿರುದ್ಧ ಮೊದಲ ಸುತ್ತಿನಿಂದಲೂ ಭಾರೀ ಮುನ್ನಡೆಯಲ್ಲಿದ್ದ ವೇದವ್ಯಾಸ ಕಾಮತ್ ಭರ್ಜರಿ ಜಯಗಳಿಸಿದ್ದಾರೆ.