ಮಂಗಳೂರು: ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ಮತದಾನ ಎಣಿಕೆಯಲ್ಲಿ ಕಾಂಗ್ರೆಸ್-ಅರುಣ್ ಪುತ್ತಿಲ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಒಂದು ಸಾವಿರ ಮತದ ಮುನ್ನಡೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತವರಣ ಸೃಷ್ಟಿಯಾಗಿದೆ.

Get latest news karnataka updates on your email.