ಮಂಗಳೂರು: ವಾರ್ಡ್ ನಂ 14ರ, ಮರಕಡ ವ್ಯಾಪ್ತಿಯಲ್ಲಿರುವ ಹಳೆಮೊಗರು, ಕೊರಂಟಾಡಿ,ಕೆ ಹೆಚ್ ಬೀ ಕಾಲೊನಿ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಮತಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.