ಮಂಗಳೂರು: ವಿಧಾನಸಭಾ ಚುನಾವಣಾ ಮತ ಎಣಿಕೆ ಇಂದು ನಡೆಯಲಿದ್ದು, ಮಂಗಳೂರಿನ ಮತ ಎಣಿಕಾ ಕೇಂದ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಂ ಓಪನ್ ಆಗಿದೆ. ಮತಪೆಟ್ಟಿಗೆಗಳು ಎಣಿಕಾ ಟೇಬಲ್ ಗೆ ರವಾನೆ ಆಗಿದೆ.
ಈ ವೇಳೆ ಅಧಿಕಾರಿಗಳು ಸ್ಟ್ರಾಂಗ್ ರೂಂ ಒಂದರ ಕೀ ಮಿಸ್ ಮಾಡಿದ ಹಿನ್ನೆಲೆ ಕೀ ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದಾರೆ.
ಈ ವೇಳೆ ಸ್ಟ್ರಾಂಗ್ ರೂಂ ಒಂದರ ಕೀಯನ್ನು ಅಧಿಕಾರಿಗಳು ಕಳೆದುಕೊಂಡಿದ್ದರು. ನಂತರ ಕೀ ಒಡೆದು ಸ್ಟ್ರಾಂಗ್ ರೂಂ ತೆರೆಯಲಾಗಿದೆ.