News Kannada
Wednesday, August 10 2022
ಕರಾವಳಿ

ಕಾರವಾರ: ಮರದ ದಿಮ್ಮಿಯ ಆಕರ್ಷಕ ಗುಮ್ಮಟೆ ಪಾಂಗ್

09-Aug-2022 ಉತ್ತರಕನ್ನಡ

ಮಣ್ಣಿನಿಂದ ತಯಾರಿಸಲಾಗುವ ಗುಮ್ಮಟೆ ವಾದ್ಯವನ್ನು ಇಲ್ಲೊಬ್ಬರು ಮರದ ಒಂದೇ ಒಣಗಿದ ಸಣ್ಣ ದಿಮ್ಮಿಯನ್ನು ಬಳಸಿ ತಯಾರಿಸಿದ್ದು ವಿಶೇಷ ಗಮನ...

Know More

ಬೆಳ್ತಂಗಡಿ: ಮುಂಡಾಜೆ ನದಿಯಲ್ಲಿ ನಾಲ್ಕಾರು ಗೋಣಿ ಚೀಲ ಕೋಳಿ ತ್ಯಾಜ್ಯ ಪತ್ತೆ

09-Aug-2022 ಮಂಗಳೂರು

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಾಪು ಕಿಂಡಿ ಅಣೆಕಟ್ಟು ಪ್ರದೇಶದ ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ ಎಸೆದಿರುವ ಘಟನೆ...

Know More

ಬೆಳ್ತಂಗಡಿ: ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಹಸಿರು ತಪಸ್ಸು ಸಂಘಟನೆಯ ಮನವಿ

09-Aug-2022 ಮಂಗಳೂರು

ಪ್ಲಾಸ್ಟಿಕ್ ನಿಷೇಧದ ಕುರಿತು ಸರಕಾರದ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು ಅವು ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಾಜೆಯ ಹಸಿರು ತಪಸ್ಸು ಸಂಘಟನೆ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇಟೆ ಹಾಗೂ ಇನ್ನಿತರ...

Know More

ಮಂಗಳೂರು: ಪ್ರವೀಣ್‌ ಕುಮಾರ್‌ ಬಿಡುಗಡೆಗೆ ಕುಟುಂಬಸ್ಥರಿಂದ ತೀವ್ರ ಆಕ್ಷೇಪ

09-Aug-2022 ಮಂಗಳೂರು

ಸೋದರತ್ತೆ ಸಹಿತ ಅವರ ಕುಟುಂಬದ ನಾಲ್ವರನ್ನು  1994ರಲ್ಲಿ ವಾಮಂಜೂರಿನಲ್ಲಿ   ಹತ್ಯೆ ಮಾಡಿದ್ದ  ಪ್ರವೀಣ್‌ ಕುಮಾರ್‌ನನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂತ್ರಸ್ತರ  ಕುಟುಂಬದವರು...

Know More

ಮಂಗಳೂರು: ಪಾಲಿಸ್ಟರ್ ಧ್ವಜ ಬಳಕೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದ ಯು.ಟಿ.ಖಾದರ್

09-Aug-2022 ಮಂಗಳೂರು

ಭಾರತದ ರಾಷ್ಟ್ರಧ್ವಜ ಕಾಯ್ದೆಗೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್...

Know More

ಬೆಳ್ತಂಗಡಿ: ಯಕ್ಷಭಾರತಿ (ರಿ ) ಸಂಸ್ಥೆಯ 8ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ

09-Aug-2022 ಮಂಗಳೂರು

ಯಕ್ಷಗಾನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸುವ ಅಪೂರ್ವ ಕಲೆ. ಸಮಾಜದಲ್ಲಿ ಯಕ್ಷಗಾನದ ಮೂಲಕ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ, ಪುರಾಣಗಳ ಬಗೆಗೆ ಜಾಗೃತಿ ಮೂಡಿಸಿ ಆಸಕ್ತಿ...

Know More

ಮೂಡುಬಿದಿರೆ: ತಂದೆಯ ಮಾರ್ಗದರ್ಶನದಲ್ಲಿ ಕೃಷಿಯತ್ತ ಆಸಕ್ತಿ ತೋರಿದ ಮಗ

09-Aug-2022 ಮಂಗಳೂರು

ಎಂಬಿಎ ಪದವೀಧರ ಅರವಿಂದ್ ರಂಬೂಟನ್ ಹಣ್ಣಿನೊಂದಿಗೆ ಮಿಶ್ರ ಹಣ್ಣಿನ ಕೃಷಿಯತ್ತ ಒಲವು ತೋರಿದ್ದಾರೆ. ತಮ್ಮ ತಂದೆ ಕೃಷಿಗೆ ಜತೆಯಾಗಿ ನಿಂತು ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಅವರ ಪೀಳಿಗೆಯಲ್ಲಿ ನಿಂತು ಹೋಗಬಾರದೆಂಬ ಉದ್ದೇಶದಿಂದ ಮುಂದುವರಿಸಿಕೊಂಡು...

Know More

ಕಾಸರಗೋಡು: ಅಕ್ರಮವಾಗಿ ಬ್ರೌನ್ ಶುಗರ್ ಸಾಗಾಟ ಮಾಡುತ್ತಿದ್ದ ಮೂವರು ಬಂಧನ

09-Aug-2022 ಕಾಸರಗೋಡು

ಕಾಸರಗೋಡಿನಿಂದ ಮಲಪ್ಪುರಂಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಬ್ರೌನ್ ಶುಗರ್ ಸಹಿತ ಮೂವರನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ...

Know More

ಮಂಗಳೂರು: ಬಂಟ ಸಮಾಜವನ್ನು ಪ್ರವರ್ಗ ೨ಎ ಯಲ್ಲಿ ಸೇರಿಸಲು ರಾಜ್ಯ ಸರಕಾರದ ಮೇಲೆ ಒತ್ತಡ

09-Aug-2022 ಮಂಗಳೂರು

ರಾಜ್ಯದ ಮೀಸಲಾತಿಯಲ್ಲಿ ಬಂಟ ಸಮಾಜವು ಪ್ರವರ್ಗ ೨ಎ ಯಲ್ಲಿ ಸೇರಿಸಲು ಅರ್ಹವಾಗಿದ್ದರೂ ಬಂಟ ಸಮಾಜವನ್ನು ೩ಬಿ ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಅಗತ್ಯ...

Know More

ಮಂಗಳೂರು: ಆಗಸ್ಟ್ 10 ರಂದು ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿರುವ ಏಕಾಂಗಿ ಬೈಕ್ ರೈಡರ್ ಅಮೃತಾ ಜೋಷಿ

09-Aug-2022 ಮಂಗಳೂರು

ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22000 ಕಿ.ಮೀ...

Know More

ಕಾರವಾರ: ಕಳೆದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಅಸ್ತಿಪಂಜರ ಪತ್ತೆ

09-Aug-2022 ಉತ್ತರಕನ್ನಡ

ಕಳೆದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನಗರದ ಬೈತಖೋಲದ ಯುವಕನ ಅಸ್ತಿಪಂಜರವು ಬೈತಖೋಲದ ಗುಡ್ಡದಲ್ಲಿ ಸೋಮವಾರ...

Know More

ಬಂಟ್ವಾಳ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

09-Aug-2022 ಮಂಗಳೂರು

ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಅನಂತಾಡಿಯಲ್ಲಿ ನಡೆದಿದೆ. ಅನಂತಾಡಿ ಗ್ರಾಮದ ಬಂಟ್ರಂಜ ನಿವಾಸಿ ಶೇಖರ  ಅವರ ಪುತ್ರಿ, ಬಾಬನಕಟ್ಟೆ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ  ಲಿಖಿತಾ ಪ್ರಾಯ(11) ಮೃತಪಟ್ಟ...

Know More

ಭಟ್ಕಳ: ಮಳೆಯಿಂದ ಹಾನಿ ಅನುಭವಿಸಿದ ಮೀನುಗಾರರಿಗೆ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಗೆ ಮನವಿ 

09-Aug-2022 ಉತ್ತರಕನ್ನಡ

ಸತತ ಮಳೆಯಿಂದ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನ ಗುಂಡಿಯಲ್ಲಿ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ...

Know More

ಬಂಟ್ವಾಳ: ಹರ್ ಘರ್ ಜಲ್ (ಮನೆ ಮನೆಗೆ ಗಂಗೆ) ಉತ್ಸವ ಕಾರ್ಯಕ್ರಮ

09-Aug-2022 ಮಂಗಳೂರು

ಜಿಲ್ಲಾ ಪಂಚಾಯತ್ ದ.ಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಬಂಟ್ವಾಳ ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ರಾಯಿ...

Know More

ಬಂಟ್ವಾಳ: ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರಿಗೆ ಮಾತೃ ವಿಯೋಗ

09-Aug-2022 ಮಂಗಳೂರು

ಬಂಟ್ವಾಳ ನಿವಾಸಿ, ದಿ.ವಿಶ್ವನಾಥ ನಾಯಕ್ ಅವರ ಧರ್ಮಪತ್ನಿ ವಿಜಯಾ ವಿ.ನಾಯಕ್(78) ಅವರು ಅಸೌಖ್ಯದಿಂದ ಸುರತ್ಕಲ್ ನ  ತನ್ನ ಪುತ್ರಿಯ ನಿವಾಸದಲ್ಲಿ ಆ.8 ರಂದು ಮುಂಜಾನೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು