News Karnataka Kannada
Saturday, April 20 2024
Cricket
ಉಡುಪಿ

ಕೊಡವೂರಿನಲ್ಲಿ ಇಸ್ಪೀಟು ಜೂಜು‌ ಅಡ್ಡೆಗೆ ದಾಳಿ‌: 1.72 ಲಕ್ಷ ನಗದು ಸಹಿತ 18 ಮಂದಿ ವಶಕ್ಕೆ

18 persons, including Rs 1.72 lakh in cash, arrested in raid at card gambling den in Kodavur
Photo Credit : News Kannada

ಉಡುಪಿ: ಮಲ್ಪೆ ಕೊಡವೂರು ಬಳಿ ಇಸ್ಪೀಟು ಜೂಜು‌ ಅಡ್ಡೆಗೆ ದಾಳಿ‌ ನಡೆಸಿದ ಪೊಲೀಸರು, 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳನ್ನು ನಾಗೇಶ್, ರಾಜೇಶ್, ಮಧುಸೂಧನ್, ಸತೀಶ್ ಕುಂದರ್, ರಾಧಾಕೃಷ್ಣ ನಾಯರ್, ಶಂಕರ್ ಕೋಟ್ಯಾನ್, ಸಂಗಯ್ಯ, ಶಂಕರಪ್ಪ ರೇವಣ್ಣ ಬ್ಯಾಡಗಿ, ಬಸವರಾಜ್ ಬಸಪ್ಪ ಹೂಡೆದ್, ಮಹಮ್ಮದ್ ಹನೀಫ್, ಜಾಕ್ರಿಯಾ, ಸಂತೋಷ್ ಶೆಟ್ಟಿ, ಯಶವಂತ ಮೊಗವೀರ, ರಾಜೇಶ್ ಸಫಲಿಗ, ಭಾಸ್ಕರ, ಹನುಮಂತ, ಜಗನ್ನಾಥ, ಸಿರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 1,72,080 ರೂ. ನಗದು, 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು