News Kannada
Sunday, June 04 2023
ಉಡುಪಿ

ಕಾರ್ಕಳ: ಪರಶುರಾಮನ ಥೀಂ ಪಾರ್ಕ್ ಅರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಸಾಕ್ಷಿಯಾಗಿದೆ

Parshuram's theme park is witnessing a revival of economic activities
Photo Credit : News Kannada

ಕಾರ್ಕಳ: ಜಗತ್ತಿನ ಮೊದಲ ಪರಶುರಾಮನ ಮೂರ್ತಿ ಕರುಣಿಸಿದ ಕೀರ್ತಿ,ದೂರದೃಷ್ಟಿಯ ನಾಯಕ ಸುನೀಲ್ ಕುಮಾರ್ ಎಂದು ಗಣೇಶ್ ಕಾರ್ಣಿಕ್ ಬಣ್ಣಿಸಿದರು.

ಅವರು ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಭಜನಾ ಮಂದಿರ ಉದ್ಘಾಟನೆ ಯ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಕಳ ಉತ್ಸವದ ಮಾಡುವ ಮೂಲಕ ಅಯಾಮ ರಾಜ್ಯದಲ್ಲಿ ವಿವಿದೆಡೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಸವವನ್ನು ಏರ್ಪಡಿಸುತಿದ್ದಾರೆ ಅದಕ್ಕಾಗಿ ಸಚಿವರು ಎಲ್ಲಾ ಕಾರ್ಕಳ ಉತ್ಸವ ಹಾಗು ಪರಶುರಾಮನ ಥೀಂ ಪಾರ್ಕ್ ಮೂಲಕ ಅರ್ಥಿಕ ಚಟುವಟಿಕೆಗಳ ಪುನಶ್ಚೇತನ ಕ್ಕೆ ಸಾಕ್ಷಿಕರಿಸಿದೆ ಎಂದರು .

ಅದ್ಯಕ್ಷ ತೆ ವಹಿಸಿದ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ಆದ್ಯಾತ್ಮಿಕ ಭಾವನೆ ಹಾಗೂ ಧಾರ್ಮಿಕ ಭಾವನೆ ಉಂಟಾಗಿದೆ . ಭಜನಾ ಕಾರ್ಯಕ್ರಮ ಮೂಲಕ ಪಾವನವಾಗಿದೆ. ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳ ಒಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಮುಖ್ಯ ಪ್ರವಾಸಿತಾಣವಾಗಿ ಮೂಡಿಬರಲು ನಿಮ್ಮ ಸಹಕಾರ ಬೇಕು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ , ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ,ಬೈಲೂರು ರಾಮಕೃಷ್ಣ ಆಶ್ರಮದ ವಿನಯಕನಂದಾಜಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಕಳ ನಿರ್ದೇಶಕ ಭಾಸ್ಕರ್ , ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹ ನಿರ್ದೇಶಕಿ ಪೂರ್ಣಿಮಾ , ಉದ್ಯಮಿ ಸತೀಶ್ ಪೈ, ರವೀಂದ್ರ ಕುಮಾರ್ ಸ್ವಾಗತಿಸಿದರು.

See also  ಬೆಳಗಾವಿ: ಮಾನಸಿಕ ಸಮತೋಲನ ಕಳೆದುಕೊಂಡ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು- ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು