News Kannada
Monday, October 02 2023
ಉಡುಪಿ

ಉಡುಪಿ: ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದ ಪಾರಾದ ಯುವಕ

Udupi: A young man escapes students' punctuality
Photo Credit : News Kannada

ಉಡುಪಿ: ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಯುವಕನೋರ್ವ ಸಂಭವನೀಯ ವಾಹನ ಅಪಘಾತದಿಂದ ಪಾರಾಗಿರುವ ಘಟನೆ ನಗರದ ಅಮ್ಮುಂಜೆ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.

ಕುಡಿದ ಮತ್ತಿನಲ್ಲಿ‌ ನಡು ರಸ್ತೆಯಲ್ಲೆ ಇಬ್ಬರು ಯುವಕರು ಬೀದಿ ರಂಪಾಟ ಮಾಡುತ್ತಿದ್ದರು. ಈ ವೇಳೆ ಓರ್ವ ಯುವಕ ರಸ್ತೆಗೆ ಬಿದ್ದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆಯ ಅಂತರದಿಂದ ವಾಹನ ಅಪಘಾತದಿಂದ ಪಾರಾಗಿದ್ದಾನೆ.

ಆಲ್ ಕಾಲೇಜ್ ಸ್ಟೂಡೆಂಟ್ ಪವರ್ ಕಾಲೇಜಿನ ವಿದ್ಯಾರ್ಥಿಗಳಾದ ಮಹಿಮ್, ಅಖಿಲ್, ಆಕಾಶ್, ರಾಕಿಬ್, ಲೋಕನಾಥ್ ಅವರು ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಆ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಿಗೆ ಧಾವಿಸಿದರು. ರಕ್ಷಿಸಲ್ಪಟ್ಟ ಯುವಕ ಮುಂಬೈ ಮೂಲದ ಹೇಮಂತ್ ಗಾಣಿಗ ಎಂದು ತಿಳಿದುಬಂದಿದೆ.

See also  ವಿಜಯಪುರ: ಉತ್ತರ ಕರ್ನಾಟಕ ಪ್ರದೇಶಕ್ಕೆ ಸೂಕ್ತವಾದ ಜೋಳದ ಪ್ರಭೇದಗಳ ಅಭಿವೃದ್ಧಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು