ಬ್ರಹ್ಮಾವರ: ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಬ್ರಹ್ಮಾವರ ಬ್ಲಾಕ್ ನ ಕರ್ಜೆ,ತಡಾಲು,ಕಂಪಾ, ಕೆಳಬೆಟ್ಟು ಕಾಲೋನಿಯ ವಾರ್ಡ್ ನಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಶೆಟ್ಟಿ ಮೈರ್ಮಾಡಿ ನೇತೃತ್ವದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮವು ಇಂದು ನಡೆಯಿತು.
ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್, ಸುಧಾಕರ್ ಶೆಟ್ಟಿ ಮೈರ್ಮಾಡಿ, ರಾಘವೇಂದ್ರ ಶೆಟ್ಟಿ,ವೆಂಕಟಕೃಷ್ಣ ಗೋಳಿ, ಹರೀಶ್ ಶೆಟ್ಟಿ, ಭುವನೇಶ ನಾಯ್ಕ್, ಪ್ರಭಾಕರ್ ಪೂಜಾರಿ, ಗೀತಾ,ಸುಗುಣ,ಗೀತಾ ,ಸುಧೀರ್ ಪೂಜಾರಿ, ಬಾಲಕೃಷ್ಣ, ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.