News Kannada
Sunday, September 24 2023
ಸಮುದಾಯ

ಕುಂದಾಪುರ: ಧರ್ಮ ಮಾರ್ಗದ ಸಾಧನೆ ಶಾಶ್ವತ, ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಚನ

Religious congregation programme
Photo Credit : News Kannada

ಕುಂದಾಪುರ: ನಾವು ಶರೀರವನ್ನು ತ್ಯಜಿಸಿ ಹೋಗುವಾಗ ನಮ್ಮ ಜತೆಯಲ್ಲಿರುವ ಸಂಪತ್ತು ನಮ್ಮ ಜತೆ ಬರುವುದಿಲ್ಲ,ಧಾರ್ಮಿಕವಾದ ಜೀವನದಲ್ಲಿ ಸಾಧನೆ ಮಾಡಿದಂತಹ ಪ್ರಗತಿ ಎನ್ನುವುದು ಮಾತ್ರ ಉಳಿಯುತ್ತದೆ ಎಂದು ಶ್ರೀ ಶೃಂಗೇರಿ ಶಾರದಾಪೀಠಾದೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ   ಸ್ವಾಮೀಜಿ ಹೇಳಿದರು.

ಬೈಂದೂರು ತಾಲೂಕಿನ ನಾವುಂದ-ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ   ಮಾತನಾಡಿದರು.

ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ವೇ.ಮೂ.ಲೋಕೇಶ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇ.ಮೂ.ಲೋಕೇಶ್ ಅಡಿಗ ನಿರೂಪಿಸಿ,ವಂದಿಸಿದರು.

See also  ಮಂಗಳೂರು: ಗುಂಡಿಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಯುವಕನೋರ್ವನ ಏಕಾಂಗಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು