News Karnataka Kannada
Thursday, April 25 2024
ಉಡುಪಿ

ಉಡುಪಿ: ತೂಫಾನ್ ನಲ್ಲಿ ನೇತಾಡಿಕೊಂಡು ಪ್ರವಾಸಿಗರ ಪ್ರಯಾಣ

Udupi: Tourists travel by hanging from Toofan
Photo Credit : News Kannada

ಉಡುಪಿ: ತೂಫಾನ್ ವಾಹನವೊಂದರಲ್ಲಿ ಪ್ರವಾಸಿಗರು ನೇತಾಡಿಕೊಂಡು ಪ್ರಯಾಣಿಸುತ್ತಿರುವ ಘಟನೆ ಕಾಪುವಿನ ಮುಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಚಾಲಕನು ತೂಫಾನ್ ವಾಹನದ ಒಳಗೆ ಭರ್ತಿ ಜನ ತುಂಬಿಸಿಕೊಂಡಿದ್ದು ಮಾತ್ರವಲ್ಲದೆ, ವಾಹನದ ಮೇಲೆ ಹಾಗೂ ಹಿಂಬದಿಯಲ್ಲಿಯೂ ಜನರನ್ನು ತುಂಬಿಸಿಕೊಂಡಿದ್ದಾನೆ. ಜೀವಕ್ಕೆ ಅಪಾಯ ತಂದಿರುವ ಪ್ರವಾಸಿಗರ ಪ್ರಯಾಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರವಾಸಿಗರ ಬೇಜವಾಬ್ದಾರಿ ವರ್ತನೆಯ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು