News Kannada
Sunday, August 14 2022
ಉತ್ತರಕನ್ನಡ

ಕಾರವಾರ: ದೇಶವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ

13-Aug-2022 ಉತ್ತರಕನ್ನಡ

ಭಾರತ ಸರ್ಕಾರ  ಹಾಗೂ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ  ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಜಿಲ್ಲಾಡಳಿತ ಭವನ ಹತ್ತಿರದ ನಮ್ಮ ಕಾರವಾರ ಉದ್ಯಾನವನದಲ್ಲಿ  ಆಯೋಜಿಸಿರುವ ದೇಶ ವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿ, ಛಾಯಾಚಿತ್ರಗಳನ್ನು...

Know More

ಕಾರವಾರ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

13-Aug-2022 ಉತ್ತರಕನ್ನಡ

ನಗರಸಭೆ ಕಚೇರಿಯ ಉದ್ಯಾನವನದ ಬಳಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಆರಂಭದಲ್ಲಿ ಉದ್ಯಾನವನದ ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿಗೆ ಸಚಿವ ಕೋಟ, ಶಾಸಕಿ...

Know More

ಕಾರವಾರ: ಅಕ್ಕಸಾಲಿನಗ ಕೈಯಲ್ಲಿ ಅರಳಿದ ಬೆಳ್ಳಿಯ ಪುಟ್ಟ ಸಂಸತ್ ಭವನ

13-Aug-2022 ಉತ್ತರಕನ್ನಡ

ಇಲ್ಲಿನ ಅಕ್ಕಸಾಲಿಗರೊಬ್ಬರು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ಸಂಸತ್ ಭವನ ಹೋಲುವ ಪುಟ್ಟ ಕಲಾಕೃತಿಯನ್ನ ಬೆಳ್ಳಿಯಲ್ಲಿ ರಚಿಸಿ ಎಲ್ಲರ ಗಮನ...

Know More

ಕಾರವಾರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ 2.75 ಲಕ್ಷ ತಿರಂಗಾ ವಿತರಣೆ

12-Aug-2022 ಉತ್ತರಕನ್ನಡ

ಉತ್ತರಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್...

Know More

ಯಲ್ಲಾಪುರ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸಾವು

12-Aug-2022 ಉತ್ತರಕನ್ನಡ

ತಾಲೂಕಿನ ಹಿಟ್ಟಿನಬೈಲ್ ಬಳಿಯ ಮಹಾರಾಷ್ಟ್ರ ಧಾಬಾ ಮುಂದೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ...

Know More

ಶಿರಸಿ: ಅಬಕಾರಿ ವಶದಲ್ಲಿದ್ದ ಮದ್ಯ ನಾಶ

12-Aug-2022 ಉತ್ತರಕನ್ನಡ

ಶಿರಸಿ ವಿಭಾಗದಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಯಿಂದ ಜಪ್ತಿ ಪಡಿಸಿಕೊಂಡಿದ್ದ ಲಕ್ಷಕ್ಕೂ ಅಧಿಕ ಮೊತ್ತದ ಮದ್ಯವನ್ನು ನಗರದ ಅಬಕಾರಿ ಕಚೇರಿಯಲ್ಲಿ ಅಬಕಾರಿ ಅಧಿಕಾರಿಗಳು...

Know More

ಕಾರವಾರ: ಮನೆ ಮನೆಗೆ ರಾಷ್ಟ್ರಧ್ವಜ ವಿತರಣೆ ಅಭಿಯಾನಕ್ಕೆ ರೂಪಾಲಿ ನಾಯ್ಕ ಚಾಲನೆ

12-Aug-2022 ಉತ್ತರಕನ್ನಡ

ಹರ್ ಘರ್ ತಿರಂಗ ಕಾರ್ಯಕ್ರಮದಡಿ ಶಾಸಕಿ ರೂಪಾಲಿ ಎಸ್.ನಾಯ್ಕ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರಮುಖರೊಂದಿಗೆ ಕೈಗೊಂಡ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಮನೆ ಮನೆಗೆ ಧ್ವಜ ವಿತರಣಾ ಅಭಿಯಾನಕ್ಕೆ ಭಾರಿ...

Know More

ಗೋಕರ್ಣ: ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ- ರಾಘವೇಶ್ವರ ಶ್ರೀ

11-Aug-2022 ಉತ್ತರಕನ್ನಡ

ದೇವರು, ಗುರು, ತಂದೆ- ತಾಯಿಯ ಕಾರುಣ್ಯ ನಮ್ಮ ಜೀವನಕ್ಕೆ ಆಧಾರ. ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ...

Know More

ಅಂಕೋಲಾ: ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ- ಅಧಿಕಾರಿಗಳಿಂದ ದಾಳಿ

11-Aug-2022 ಉತ್ತರಕನ್ನಡ

ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು, ವುಡ್ ಮಿಲ್ ಜಪ್ತಿ ಮಾಡಿದ ಘಟನೆ ತಾಲೂಕಿನ ಅಗ್ರಗೊಣದಲ್ಲಿ...

Know More

ಹೊನ್ನಾವರ: ಹಣಕ್ಕಾಗಿ ಬ್ಲಾಕ್‌ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಬಂಧನ

11-Aug-2022 ಉತ್ತರಕನ್ನಡ

ಹಣಕ್ಕಾಗಿ ಪೀಡಿಸಿ ಬ್ಲಾಕ್‌ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು...

Know More

ಗೋಕರ್ಣ: ಕಾರುಣ್ಯ ಮನುಷ್ಯನ ಸರ್ವಶ್ರೇಷ್ಠ ಭಾವ- ರಾಘವೇಶ್ವರ ಶ್ರೀ

11-Aug-2022 ಉತ್ತರಕನ್ನಡ

ಕಾರುಣ್ಯ ಹಾಗೂ ಅದ್ವೈತ ಒಂದಕ್ಕೊಂದು ಸಂಬಂಧ ಹೊಂದಿವೆ. ಅಂತೆಯೇ ಜ್ಞಾನಕ್ಕೂ ಕಾರುಣ್ಯಕ್ಕೂ ನಿಕಟ ಸಂಬಂಧ ಇದೆ; ಕಣ್ಣರಿಯದಿದ್ದರೂ, ಕರುಳು ಅರಿಯುತ್ತದೆ ಎಂಬಂತೆ ಭಾಷೆ ಇಲ್ಲದೇ ಭಾವದ ಮೂಲಕ ವಿಷಯಗಳಿಗೆ ಸ್ಪಂದಿಸುವ ಶ್ರೇಷ್ಠ ಭಾವ ಕಾರುಣ್ಯ...

Know More

ಕಾರವಾರ: ದಿ. ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆಗೆ ಸಿದ್ಧತೆ

11-Aug-2022 ಉತ್ತರಕನ್ನಡ

ಸರ್ಕಾರದ ನಿರ್ದೇಶನದಂತೆ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ರವರ 107 ನೇ ಜನ್ಮ ದಿನಾಚರಣೆಯನ್ನು ಈ ಬಾರಿ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ...

Know More

ಕಾರವಾರ: ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾಗದಂತೆ ಎಚ್ಚರಿಕೆ ವಹಿಸಿ- ರೂಪಾಲಿ ನಾಯ್ಕ

11-Aug-2022 ಉತ್ತರಕನ್ನಡ

ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗ ಎಚ್ಚರಿಕೆ ವಹಿಸಬೇಕು ಎಂದು ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ...

Know More

ಶಿರಸಿ: ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಗೆ ರೈತ ಬಲಿ

10-Aug-2022 ಉತ್ತರಕನ್ನಡ

ತಾಲೂಕಿನ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕರಡಿ ದಾಳಿಗೆ ತುತ್ತಾಗಿ ರೈತರೊಬ್ಬರು...

Know More

ಕಾರವಾರ: ರಾಷ್ಟ್ರಧ್ವಜ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ

10-Aug-2022 ಉತ್ತರಕನ್ನಡ

ಭಾರತೀಯ ಜನತಾ ಪಾರ್ಟಿಯು ಈವರೆಗೆ ಆರ್‌ಎಸ್‌ಎಸ್ ಸೇರಿದಂತೆ ತಮ್ಮ ಪಕ್ಷದ ಕಚೇರಿಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿಲ್ಲ. ಆದರೆ ಈಗ ಏಕಾಎಕಿ ದೇಶಾಭಿಮಾನ ಉಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು