News Kannada
Saturday, August 13 2022

ಉತ್ತರಕನ್ನಡ

ಕಾರವಾರ: ದೇವಭಾಗ್ ಕಡಲತೀರದಲ್ಲಿ ಮೃತ ಗ್ರೀನ್ ಸೀ ಕಡಲಾಮೆ ಕಳೆಬರ ಪತ್ತೆ - 1 min read

Karwar: A dead Green Sea turtle was found on Devbagh beach in Karwar.

ಕಾರವಾರ: ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಅಪರೂಪದ ಪ್ರಜಾತಿಯ ಗ್ರೀನ್ ಸೀ ಪ್ರಜಾತಿಯ ಕಡಲಾಮೆ ಕಳೆಬರ ಪತ್ತೆಯಾಗಿದೆ.

ಕಾರವಾರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಹಾಗೂ ಡಾ. ಶಂತನು ಕಲಂಬಿ ಅವರ ಮಾರ್ಗ ದರ್ಶನದಲ್ಲಿ ಮೃತ ಗ್ರೀನ್ ಸೀ ಕಡಲಾಮೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಆಮೆಗೆ ಸಣ್ಣ ಕರಳಿನ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ದೃಢ ಪಡಿಸಿದರು.

ಸ್ಥಳದಲ್ಲಿ ಕಡಲ ಜೀವಶಾಸ್ತ್ರ ವಿಭಾಗದ ಪ್ರಾಂಶುಪಾಲ್ ಜೆ. ಎಲ್. ರಾಥೋಡ, ಕೋಸ್ಟಲ್ ಮಾರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಡ್ಡಿ ಇದ್ದರು.

See also  ಸುಳ್ಯ: ಜಲಸ್ಪೋಟದಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವ ಎಸ್.ಅಂಗಾರ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು