News Kannada
Monday, October 03 2022

ಉತ್ತರಕನ್ನಡ

ಭಟ್ಕಳ: ಸಮುದ್ರದಲ್ಲಿ ತೇಲಿ ಬಂದ ಕಡವೆ ಮೃತ ದೇಹ - 1 min read

Bhatkal: The body of a crow found floating in the sea
Photo Credit : By Author

ಭಟ್ಕಳ: ಸಮುದ್ರ ತೀರದಲ್ಲಿ ಕಡವೆ ಮೃತ ದೇಹ ತೇಲಿ ಬಂದಿರುವ ಘಟನೆ ಸೋಮವಾರ ಜಾಲಿಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ನದಿ, ಹಳ್ಳ,ಕೊಳ್ಳಗಳು ತುಂಬಿ ಹರಿಯುತ್ತಿದೆ. ಹೀಗಾಗಿ ಎಲ್ಲೋ ಸಾವನ್ನಪ್ಪಿದ ಕಡವೆ ನದಿಯಲ್ಲಿ ತೇಲಿ ಬಂದು ಸಮುದ್ರ ಸೇರಿದೆ.

ಕಡವೆ ಮೃತ ದೇಹ ಜಾಲಿ ಭಾಗದ ಸಮುದ್ರದಲ್ಲಿ ತೇಲಿ ಬಂದು ದಡದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಅಲ್ಲೇ ಸಮೀಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

See also  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಳಿ ಕ್ಷಮೆಯಾಚಿಸಬೇಕು ಎಂದ ಮಿಥುನ್‌ ರೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು