News Kannada
Friday, December 09 2022

ಉತ್ತರಕನ್ನಡ

ಕಾರವಾರ: ಮನೆ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

Photo Credit : By Author

ಕಾರವಾರ: ಮನೆ ಕಳ್ಳತನ ಪ್ರಕರಣ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಬನವಾಸಿ ಜನತಾ ಕಾಲೋನಿಯ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ ಶಿರಗೋಡು (19) ವರ್ಷ, ವಿಶ್ವ ಮಹೇಶ ಪಾವಸ್ಕರ (21), ಕಡಗೋಡ ನಿವಾಸಿ ಯಾಸೀನ್ ಬಾಷಾಸಾಬ್ (18), ಹೊಸಪೇಟೆ ರಸ್ತೆಯ ನಿವಾಸಿ ರಿಯಾಜ್ ಇಕ್ವಾಲ್ ಚೌದರಿ, (19) ಆರೋಪಿಗಳು.

ಬನವಾಸಿಯ ಖಲೀಲ್ ಅಬ್ದುಲ್ ಅಜೀಂ ಶೇಖ್‌ ಅವರ ಮನೆ 07.09.2022 ರಂದು ಕಳ್ಳತನವಾಗಿದ್ದು, 2,55,೦೦೦ ರೂ. ನಗದು ಹಾಗೂ ಸುಮಾರು 4 ಗ್ರಾಂ ತೂಕದ ಬಂಗಾರದ ಉಂಗುರುಗಳನ್ನು ದೋಚಿಕೊಂಡು ಹೋಗಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ ಶಿರಗೋಡ ಈತ 16-02-2022 ರಂದು ಬನವಾಸಿಯ ಸುವರ್ಣಾ ಮಾಲತೇಶ ಅವರ ಮನೆಯಲ್ಲಿ ಕಳ್ಳರನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಎರಡೂ ಪ್ರಕರಣಗಳಲ್ಲಿ ಒಟ್ಟು  2,75,000 ನಗದು ಹಣ ಹಾಗೂ 10 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

See also  ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು