News Kannada
Friday, February 03 2023

ಉತ್ತರಕನ್ನಡ

ಕಾರವಾರ: ಸುರಂಗ ಮಾರ್ಗ, ಫ್ಲೈಓವರ್ ಲೋಕಾರ್ಪಣೆ ಮಾಡಿದ ಸಂಸದ

Karwar: MP inaugurates tunnel, flyover
Photo Credit : By Author

ಕಾರವಾರ: ನಗರದ ಫ್ಲೈಓವರ್, ಸುರಂಗ ಮಾರ್ಗವನ್ನ ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಭಾಗವಾಗಿ ಸುರಂಗ ಮಾರ್ಗ, ಫ್ಲೈಓವರ್ ನಿರ್ಮಾಣಗೊಂಡಿದೆ.

ಹೆದ್ದಾರಿಯಲ್ಲಿ ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್‌ಟಿಓ ಕಚೇರಿವರೆಗೆ ಸುಮಾರು 2 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಿಸಲಾಗಿದ್ದು, ಫ್ಲೈಓವರ್ ಮೇಲೆ ಹೆದ್ದಾರಿಯ ಏಕಮುಖ ಸಂಚಾರಕ್ಕೆ ಸದ್ಯ ಅವಕಾಶ ನೀಡಿ, ಒಂದು ಟನಲ್ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನಗರದ ಆರ್‌ಟಿಓ ಕಚೇರಿ ಬಳಿ ಪೂಜೆ ಬಳಿಕ ಸುರಂಗ ಮಾರ್ಗ ಹಾಗೂ ಫ್ಲೈಓವರ್ ಉದ್ಘಾಟಿಸುವ ಮೂಲಕ ಸಂಸದ ಹೆಗಡೆ ಏಕಮುಖ ಸಂಚಾರಕ್ಕೆ ಮುಕ್ತಗೊಳಿಸಿದರು. ಉದ್ಘಾಟನೆಯ ಬಳಿಕ ಕಾರಿನಲ್ಲಿ ತೆರಳಿದ ಅವರು, ಸುರಂಗದ ಒಳಭಾಗವನ್ನು ಸುತ್ತಾಡಿ ಬಂದರು. ಈ ವೇಳೆ ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ ಇದ್ದರು.

See also  ನಿಯಂತ್ರಣ ತಪ್ಪಿ ಕಂಟೇನರ್‌ ಲಾರಿಗೆ ಅಪ್ಪಳಿಸಿದ ಟ್ರಾಲಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು