News Kannada
Monday, January 30 2023

ಉತ್ತರಕನ್ನಡ

ಕಾರವಾರ: ಜನರಿಗೆ ವಂಚಿಸಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ

Karwar: Thief arrested for duping people and stealing bikes
Photo Credit : By Author

ಕಾರವಾರ: ಹಲವು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕೋಲಾ ಪೊಲೀಸರು ಹಾವೇರಿ ಮೂಲದ ಅರಾಪತ್ ಅತ್ತರ್ (೩೦) ಎನ್ನುವನನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ತಾಲೂಕಿನ ಮಂಜುಗುಣಿಯ ಯುವಕನನ್ನು ಬಾಳೆಗುಳಿ ಬೈಕ್ ಶೋ ರೂಮ್ ಎದುರು ಯಾಮಾರಿಸಿ ಆತನ ಕೆಟಿಎಮ್ ಬೈಕ್ ಕಳ್ಳತನ ಮಾಡಿದ್ದ. ನಾನು ಇಂತಹ ಬೈಕ್ ಕೊಳ್ಳಲು ಮಾಡಲು ಬಯಸಿದ್ದು, ನಿನ್ನ ಬೈಕ್ ಒಂದು ಟೆಸ್ಟ್ ರೈಡ್ ಕೊಡು ಎಂದು ಸುಳ್ಳು ಹೇಳಿ ಬೈಕ್ ಏರಿ ಪರಾರಿಯಾಗುತ್ತಿದ್ದ. ದೃಶ್ಯಾವಳಿಗಳು ಬೈಕ್ ಶೋ ರೂಮಿನ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ದುಬೈ: ಅತ್ಯುತ್ತಮ ವೃತ್ತಿಜೀವನಕ್ಕಾಗಿ ಜೂಲನ್ ಗೋಸ್ವಾಮಿಗೆ ಐಸಿಸಿ ಅಭಿನಂದನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು