News Karnataka Kannada
Saturday, April 27 2024
ಉತ್ತರಕನ್ನಡ

ಕಾರವಾರ: ದಿವೇಕರ್ ಕಾಲೇಜಿನಲ್ಲಿ ಗಮನ ಸೆಳೆದ ವಿಶೇಷ ಮತಗಟ್ಟೆ

Karwar: A special polling booth at Diwekar College
Photo Credit : News Kannada

ಕಾರವಾರ: ನಗರದ ಕಾಜುಭಾಗದ ದಿವೇಕರ್ ಕಾಲೇಜಿನಲ್ಲಿ ಮ್ಯಾಡೇಲ್ ಮತಗಟ್ಟೆ ತೆರೆದು ಮತದಾರ ಗಮನ ಸೆಳೆಯಲಾಯಿತು. ಕಾಲೇಜಿನ ಹೊರ ಆವರಣದಲ್ಲಿ ಮ್ಯಾಡೇಲ್ ಮತಗಟ್ಟೆಯ ಬಗ್ಗೆ ಮಾಹಿತಿ ನೀಡಲು ಬೋರ್ಡ್ ಅಳವಡಿಸಲಾಗಿದ್ದು ಜನರ ಸ್ತಳಕ್ಕೆ ಬಂದು ಮತ ಚಲಾಯಿಸಿದರು.

ಅದರಂತೆ ಸಹಾಯಕ ಚುನಾವಣಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರು ಮಾಧ್ಯಮದವರೊಂದರಿಗೆ ಮಾತನಾಡಿ ತಾಲೂಕಿನಲ್ಲಿ ಸೂಕ್ತ ಸಮಯಕ್ಕೆ ಮತದಾನ ಆರಂಭವಾಗಿದೆ. ತಾಂತ್ರಿಕ ಸಮಸ್ಯೆಯಿಂದ ನಾಲ್ಕು ಕಡೆ ವಿವಿ ಪ್ಯಾಟ್ ಬದಲಾಯಿಸಲಾಗಿದೆ. ಅದರಂತೆ ಜನರ ಗಮನ ಸೆಳೆಯಲು ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು