News Kannada
Thursday, September 29 2022

ಶಿವಮೊಗ್ಗ

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖಾ ವತಿಯಿಂದ ರೂಟ್ ಮಾರ್ಚ್ - 1 min read

Photo Credit :

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಸಂಜೆ ಪೊಲೀಸ್ ಇಲಾಖಾ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೆಎಸ್ಆರ್.ಪಿ ಹಾಗೂ ಆರ್.ಎ.ಎಫ್ ತಂಡದಿಂದ ರೂಟ್ ಮಾರ್ಚ್ ನಡೆಸುತ್ತಿದ್ದು,

ಶಿವಮೊಗ್ಗ ನಗರದ ಸಿದ್ದೇಶ್ವರ ವೃತ್ತದಿಂದ ಪ್ರಾರಂಭವಾಗಿರುವ ರೂಟ್ ಮಾರ್ಚ್ ವಿನಾಯಕ ಸರ್ಕಲ್‌, ಗೋಪಾಳ ಬಸ್‌ ನಿಲ್ದಾಣ, ರಂಗನಾಥ ಬಡಾವಣೆ, ಕುರುಬರ ಕೇರಿ ಕೊರಮರ ಕೇರಿ, ಟಿಪ್ಪೂನಗರ ಚಾನೆಲ್‌ ಏರಿಯಾ, ಬುದ್ದ ನಗರ, RML ನಗರ, ಟೆಂಪೋ ಸ್ಟ್ಯಾಂಡ್, ಕ್ಲಾರ್ಕ್ಕ ಪೇಟೆ, ರವಿವರ್ಮ ಬೀದಿ, ಸಿದ್ಯ್ಯ ವೃತ್ತ, ಮೆಹಬೂಬ್‌ ಗಲ್ಲಿ, ಗಾಂಧಿ ಬಜಾರ್‌ ಮುಖ್ಯ ರಸ್ತೆ, ತಿರುಪಳ್ಳಯ್ಯನಕೇರಿ, ಲಷ್ಕರ್ ಮೊಹಲ್ಲಾ‌,‌ ಓಲ್ಡ್‌ ಬಾರ್ ಲೈನ್‌ ರಸ್ತೆ, ಹೊಳೆ ಬಸ್‌ ನಿಲ್ದಾಣ, ಸಂಗೊಳ್ಳಿರಾಯಣ್ಣ ವೃತ್ತ, ರಾಗಿಗುಡ್ಡ ಕ್ರಾಸ್‌, ನೇತಾಜಿ ಸರ್ಕಲ್‌ ರಾಗಿಗುಡ್ಡ ಮುಖಾಂತರ ಶನೇಶ್ವರ ಸ್ವಾಮಿ ದೇವಸ್ಥಾನ ರಾಗಿಗುಡ್ಡದಲ್ಲಿ ಮುಕ್ತಾಯವಾಗಲಿರುತ್ತದೆ.

See also  ಶಿವಮೊಗ್ಗ: ತಡರಾತ್ರಿ ಇಬ್ಬರು ಯುವಕರ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು