News Kannada
Monday, October 02 2023
ಶಿವಮೊಗ್ಗ

ಶಿವಮೊಗ್ಗ: ಈಜಲು ಹೋಗಿದ್ದ ಯುವಕ ನೀರು ಪಾಲು

A young man who had gone for a swim shares water
Photo Credit : By Author

ಶಿವಮೊಗ್ಗ: ಜಿಲ್ಲೆ ಹೊಸನಗರದ ಯಡೂರು ಸಮೀಪ ಬರುವ ಅಬ್ಬಿ ಫಾಲ್ಸ್​ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈಜಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ.

ತೀರ್ಥಹಳ್ಳಿ ಮೂಲದ ಮೂಲದ ಮೂವರು ಅಬ್ಬಿಫಾಲ್ಸ್​ ನೋಡಲು ಬಂದಿದ್ದರು. ಈ ವೇಳೆ ಫಾಲ್ಸ್​ನ ಕೆಳಗಡೆ ಈಜಲು ಮುಂದಾಗಿದ್ದಾರೆ. ಈ ಪೈಕಿ ಓರ್ವ ಈಜಲು ನೀರಿಗೆ ಇಳಿದವನು ಮುಳುಗಿದ್ಧಾನೆ. ಮುಳುಗಿದ ಯುವಕ ಮೇಲೇರಿ ಬರಲಿಲ್ಲ.

ಇನ್ನೂ ವಿಷಯ ಗೊತ್ತಾಗುತ್ತಲೇ ಸ್ಥಳೀಯರು ಹಾಗೂ ಪೊಲೀಸರು ಫಾಲ್ಸ್​ನಲ್ಲಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆಲಹೊತ್ತಿನ ಹುಡುಕಾಟದ ನಂತರ ಯುವಕ ಶವವಾಗಿ ಪತ್ತೆಯಾಗಿದ್ದು, , ಆತನನ್ನು ರಿಷಬ್​ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಡಿಪ್ಲೋಮೋ ಓದುತ್ತಿದ್ದಾನೆ ಎಂದು ಗೊತ್ತಾಗಿದ್ದು, ಸದ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಸಾಗರ: ಪಟ್ಟಣ ಪಂಚಾಯತಿ ಸದಸ್ಯ ಲೋಕಾಯುಕ್ತ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು