News Kannada
Tuesday, July 05 2022

ಮೈಸೂರು

ಮಾಜಿ ಶಾಸಕಪುತ್ರನ ವಿರುದ್ಧ ಪತ್ನಿ ದೂರು - 1 min read

Photo Credit :

ಮಾಜಿ ಶಾಸಕಪುತ್ರನ ವಿರುದ್ಧ ಪತ್ನಿ ದೂರು

ಮೈಸೂರು: ಮಾಜಿ ಶಾಸಕ ದಿವಂಗತ ಶಂಕರಲಿಂಗೇಗೌಡ ಪುತ್ರ ನಗರಪಾಲಿಕೆ ಬಿಜೆಪಿ ಸದಸ್ಯ ನಂದೀಶ್ ಪ್ರಿತಂ ವಿರುದ್ಧ ಪತ್ನಿ ನೈದಿಲೆ ಮಹಿಳಾ ಠಾಣೆ ಮೆಟ್ಟಿಲೇರಿ ಮಾನಸಿಕ ಹಾಗೂ ಲೈಗಿಂಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿದ್ದಾರೆ.


ಕೆಲದಿನಗಳಿಂದ ಮಾಜಿ ಶಾಸಕ ದಿವಂಗತ ಶಂಕರಲಿಂಗೇಗೌಡ ಅವರ ಕುಟುಂಬದಲ್ಲಿ ಕಲಹ ಉಂಟಾಗಿದ್ದು, ಮೊದಲ ಪುತ್ರ  ನಗರಪಾಲಿಕೆ ಬಿಜೆಪಿ ಸದಸ್ಯ ನಂದೀಶ್ ಪ್ರೀತಮ್ ವಿರುದ್ಧ ಇಂದು ಪತ್ನಿ ನೈದಿಲೆ ಪತಿ ವಿರುದ್ಧ ಮಹಿಳಾ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ನಂದೀಶ್ ಪ್ರೀತಂ ಅವರ ಸಹೋದರ ನಾಗೇಶ್ ಪ್ರೀತಂ ಸಾಲಗಾರರ ಕಾಟ ಹಾಗೂ ಕೌಟುಂಬಿಕ ಕಲಹದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

See also  `ಸ್ವಾಮೀಜಿಗಳು ಯಾವುದೇ ರಾಜಕೀಯ ನಾಯಕರ ಪರವಾಗಿ ವಾದ ಮಾಡಬಾರದು'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು