News Kannada
Thursday, July 07 2022

ಮೈಸೂರು

ವಧುವರರಿಗೆ ಹೆಲ್ಮೇಟ್ ಗಿಫ್ಟ್: ವಾಟ್ಸ್ ಅಪ್ ಗ್ರೂಪ್‍ಗಳಲ್ಲಿ ಫೋಟ್ ಶೇರ್ - 1 min read

Photo Credit :

ವಧುವರರಿಗೆ ಹೆಲ್ಮೇಟ್ ಗಿಫ್ಟ್: ವಾಟ್ಸ್ ಅಪ್ ಗ್ರೂಪ್‍ಗಳಲ್ಲಿ ಫೋಟ್ ಶೇರ್

ಮೈಸೂರು: ರಾಜ್ಯದ್ಯಾಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಮದುವೆಯ ದಿನ ವಧುವರರಿಗೆ ಹೆಲ್ಮೇಟ್ ಗಿಫ್ಟ್ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

Newly wed couple get helmets as gift?-1ಮದುವೆಗೆ ವಧು-ವರರಿಗೆ ಗಿಫ್ಟ್ ನೀಡುವುದು ಸಂಪ್ರದಾಯ ಆದರೆ ಇತ್ತಿಚೇಗೆ ರಾಜ್ಯದ್ಯಾಂತ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಆಗಿರುವ ಹೆಲ್ಮೇಟ್ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ದ್ವಿಚಕ್ರವಾಹದನಲ್ಲಿ ಹನಿಮೂನ್‍ಗೆ ತೆರಳಿದರೆ ಸಂಚಾರಿ ಪೊಲೀಸರ ಹೆಲ್ಮೇಟ್ ಕಡ್ಡಾಯದಿಂದ ತಪ್ಪಿಸಿಕೊಳ್ಳಲು ಸಹಾಯವಾಗಲೆಂದು ಮದುವೆಗೆ ಹೆಲ್ಮೇಟನ್ನೇ ಗಿಫ್ಟ್ ನೀಡಿರುವ ಫೋಟೊ ಈಗ ಮೈಸೂರಿನ ವಾಟ್ಸ್ ಅಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ಮದುವೆ ಎಲ್ಲಿ ನಡೆದಿದ್ದು ವದು-ವರರು ಯಾರು ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಆದರೂ ಸಾಂಧರ್ಭಿಕವಾಗಿ ಮದುವೆಯ ವಧು-ವರರಿಗೂ ಹೆಲ್ಮೇಟ್ ಗಿಫ್ಟ್ ನೀಡಿದ ಫೋಟೊವನ್ನು ಸಾವಿರಕ್ಕೂ ಹೆಚ್ಚು ಮಂದಿ ಗ್ರೂಪ್‍ಗಳಲ್ಲಿ ಶೇರ್ ಮಾಡಿಕೊಂಡು ಗಮನ ಸೆಳೆದಿದ್ದಾರೆ.

See also  ಅರಣ್ಯದಲ್ಲಿ ಜಿಂಕೆ ಬೇಟೆಯಾಡಿದ ಆರು ಮಂದಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು