News Kannada
Wednesday, July 06 2022

ಮೈಸೂರು

ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳದಲ್ಲಿ ಗಂಗಾರತಿ - 1 min read

Photo Credit :

ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳದಲ್ಲಿ ಗಂಗಾರತಿ

ಮೈಸೂರು: ನಾಳೆಯಿಂದ ತಿ.ನರಸೀಪುರದ ತ್ರೀವೆಣಿ ಸಂಗಮದ ಮಾಹಾಕುಂಭ ಮೇಳ ಆರಂಭವಾಗಲಿದ್ದು ಇದಕ್ಕಾಗಿ ಸಿದ್ಧತೆಗಳು ಈಗಾಗಲೇ ಅಂತಿಮಗೊಂಡಿದ್ದು ಈ ಕುಂಭಮೇಳದ ಪ್ರಮುಖ ಆಕರ್ಷಣೆ ಗಂಗಾರತಿ ಯಾಗಿರುವುದು 10 ನೇ ಕುಂಭಮೇಳದ ವಿಶೇಷವಾಗಿದೆ.


ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ತ್ರಿವೇಣಿ ಸಂಗಮದ ಮಹಾಕ್ಷೇತ್ರದಲ್ಲಿ ನಡೆಯುವ ಐತಿಹಾಸಿಕ 10 ನೇ ಮಹಾಕುಂಭ ಮೇಳದ ಸಿದ್ಧತೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಕೊಂಚ ತಡವಾಗಿ ಆರಂಭವಾಗಿದ್ದು ಪೂರ್ವ ಸಿದ್ಧತೆಗಳು ಬಿರುಸಿನಿಂದ ಸಾಗಿ ಅಂತಿಮ ಹಂತ ತಲುಪಿದೆ.

ತ್ರಿವೇಣಿ ಸಂಗಮದ ಪ್ರಮುಖ ದೇವಾಲಯಗಳಾದ ಅಗಸ್ತೇಶ್ವರ ಸ್ವಾಮಿ, ಗುಂಜಾನರಸಿಂಹಸ್ವಾಮಿ ದೇವಸ್ಥಾನಗಳಿಗೆ ಸುಣ್ಣ-ಬಣ್ಣಗಳನ್ನು ಹಾಕಿ ಸಿಂಗಾರ ಮಾಡಲಾಗಿದ್ದು ಧಾರ್ಮಿಕ ಮುಖಂಡರು ಸಭೆ ನಡೆಸುವ ಸಭಾ ಮಂಟಪ ನಿರ್ಮಿಸಲಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಮಂದಿ ಭಕ್ತರು ಮೂರು ದಿನಗಳ ಕಾಲ ನಡೆಯುವ ಕುಂಭಮೇಳದಲ್ಲಿ ಪವಿತ್ರ ಸ್ಥಾನ ಮಾಡಿಲಿದ್ದಾರೆ. ಈ ಬಾರಿ 10ನೇ ಮಾಹಾಕುಂಭಮೇಳದ ಪ್ರಮುಖ ಆಕರ್ಷಣೆ ಗಂಗಾಪೂಜೆಯಾಗಿದ್ದು, ಹಲವಾರು ಧಾರ್ಮಿಕ ಮುಖಂಡರು ಈ ಗಂಗಾ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

See also  ದಸರಾ ಚಲನಚಿತ್ರೋತ್ಸವ: ರಾಜ್ಯ-ರಾಷ್ಟ್ರ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು