News Kannada
Friday, September 30 2022

ಮೈಸೂರು

ಸ್ವಚ್ಚನಗರಿ ಮೈಸೂರಿಗೆ ಮತ್ತೊಂದು ಗರಿ - 1 min read

Photo Credit :

ಸ್ವಚ್ಚನಗರಿ ಮೈಸೂರಿಗೆ ಮತ್ತೊಂದು ಗರಿ

ಮೈಸೂರು: ಎರಡು ಬಾರಿ ದೇಶದಲ್ಲೇ ಸ್ವಚ್ಚನಗರಿ ಎಂಬ ಹಿರಿಮೆಗೆ ಪಾತ್ರವಾಗಿರುವ ಮೈಸೂರಿಗೆ ಬಯಲು ಶೌಚ ಮುಕ್ತ ನಗರ ಎಂಬ ಗರಿಮೆಗೆ ಪಾತ್ರವಾಗಿರುವುದು ಹೆಮ್ಮೆ ತಂದಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ಬಿ.ಎಲ್ ಭೈರಪ್ಪ ಹೇಳಿದರು.

ದೇಶದ 62 ನಗರಗಳಲ್ಲಿ ಕ್ವಾಲೀಟ್ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಗುಪ್ತ ಸಮೀಕ್ಷೆಯಲ್ಲಿ ವಿಜಯವಾಡ ಮತ್ತು ಮೈಸೂರಿಗೆ ಅಂತಿಮ ಸ್ಪರ್ಧೆ ಏರ್ಪಟಿದ್ದು ಕೊನೆಗೆ ಮೈಸೂರು ದೇಶದಲ್ಲೇ ಬಯಲು ಶೌಚ ಮುಕ್ತ ಮೊದಲ ನಗರ ಎಂಬ ಹಿರಿಮೆಗೆ ಆಯ್ಕೆಯಾಗಿದೆ. ಆ ಮೂಲಕ ಸ್ವಚ್ಚನಗರಿಗೆ ಮತ್ತೊಂದು ಗರಿ ಮೂಡಿದೆ.

ಇದೇ ತಿಂಗಳ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಶೌಚ ಮುಕ್ತ ಮೊದಲ ನಗರಿ ಎಂಬ ಪ್ರಶಸ್ತಿ ನೀಡಲಿದ್ದು ಅದಕ್ಕೆ ಕ್ವಾಲೀಟ್ ಕೌನ್ಸಿಲ್ ಅಫ್ ಇಂಡಿಯಾದ ದೆಹಲಿ ಪ್ರತಿನಿಧಿಗಳು ಇದೇ 27 ರಂದು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಲಿದ್ದಾರೆ ಎಂದು ನಿನ್ನೆ ನಡೆದ  ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಹೇಳಿದರು.

See also  ಆಸ್ಪತ್ರೆ ದುರಂತ ; ಪೋಲೀಸರಲ್ಲಿ ಕೊಲೆ ದೂರು ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು