News Kannada
Wednesday, October 05 2022

ಮೈಸೂರು

ಸೂರ್ಯ ನಮಸ್ಕಾರದ ಮೂಲಕ ಯೋಗ ದಸರಾಗೆ ಚಾಲನೆ - 1 min read

Photo Credit :

ಸೂರ್ಯ ನಮಸ್ಕಾರದ ಮೂಲಕ ಯೋಗ ದಸರಾಗೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಸಾಮೂಹಿಕವಾಗಿ ಸೂರ್ಯನಮಸ್ಕಾರ ಮಾಡುವ ಮೂಲಕ ಯೋಗ ದಸರಾಗೆ ಚಾಲನೆ ನೀಡಲಾಯಿತು.

ಭಾನುವಾರ ಮುಂಜಾನೆ ಅರಮನೆಯ ಆವರಣಾದಲ್ಲಿ ತಂಪಾದ ವಾತಾವರಣದಲ್ಲಿ ನೂರಾರು ಮಂದಿ ಸಾಮೂಹಿಕವಾಗಿ ಸೂರ್ಯನಮಸ್ಕಾರ ಮಾಡುವ ಮೂಲಕ ಉತ್ತಮ ಆರೋಗ್ಯಕ್ಕೆ ಯೋಗ ಅತ್ಯತ್ತಮವಾದ ವ್ಯಾಯಾಮ ಎಂದು ನೂರಾರು ಮಂದಿ ಯೋಗಪಟ್ಟುಗಳು ವಿವಿಧ ಯೋಗದ ಭಂಗಿಯನ್ನು ಪ್ರದರ್ಶಿಸಿದರು.
ಯೋಗ ದಸರಾದಲ್ಲಿ ಯೋಗ ಪಟು ರಾಜೇಂದ್ರ ಪೈ ನೂರಾರು ಮಂದಿ ಯೋಗ ಪಟುಗಳಿಗೆ ಸೂರ್ಯ ನಮಸ್ಕಾರ ಮತ್ತು ವಿವಿಧ ಯೋಗದ ಭಂಗಿಗಳನ್ನು ತೋರಿಸುವ ಮೂಲಕ ಯೋಗ ದಸರಾಗೆ ಮೆರುಗು ತಂದರು.   

See also  ನನ್ನ ಅಧಿಕಾರದಲ್ಲಿ ಯಾವುದೇ ನಕಲಿ ಅಂಕಪಟ್ಟಿ ವ್ಯವಹಾರ ನಡೆದಿಲ್ಲ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು