News Kannada
Saturday, January 28 2023

ಮೈಸೂರು

ಪ್ರಿಯಕರನ ಅನುಮಾನ ರೋಗಕ್ಕೆ ಬಲಿಯಾದ ಪ್ರಿಯತಮೆ

Photo Credit :

ಪ್ರಿಯಕರನ ಅನುಮಾನ ರೋಗಕ್ಕೆ ಬಲಿಯಾದ ಪ್ರಿಯತಮೆ

ಮೈಸೂರು: ಅನಿತಾ ಕಳೆದ ಕೆಲವು ವರ್ಷಗಳಿಂದ ರವಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅನಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅನಿತಾ ಮನೆ ಬಿಟ್ಟು ರವಿ ಮನೆ ಸೇರಿದ್ದಳು. ಮದುವೆ ಅಗುವುದಾಗಿ ನಂಬಿಸಿ ರವಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ ಅನಿತಾ ಶೀಲದ ಬಗ್ಗೆ ಅನುಮಾನಗೊಂಡು ವಂಚಿಸಿದ್ದ.

ಈ ವಿಚಾರದಿಂದ ಬೇಸತ್ತ ಅನಿತಾ ಭಾನುವಾರ ಮೈಸೂರಿನ ಹೂಟಗಳ್ಳಿ ಮನೆಯಲ್ಲಿ ಸಿಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪ್ರಿಯಕರನ ಅನುಮಾನ ರೋಗಕ್ಕೆ ಬೇಸತ್ತು ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ಅನಿತಾ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 

See also  ಆಕ್ರೋಶ ದಿನಾಚರಣೆ: ಮೈಸೂರಿನಲ್ಲಿ ಎಂದಿನಂತೆ ಜನಜೀವನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು