News Kannada
Sunday, December 04 2022

ಮೈಸೂರು

ಮೃಗಾಲಯದಲ್ಲಿ ಎರಡು ಜಿಂಕೆ ಸಾವು

Photo Credit :

ಮೃಗಾಲಯದಲ್ಲಿ ಎರಡು ಜಿಂಕೆ ಸಾವು

ಮೈಸೂರು: ನಗರದ ಚಾಮಾರಾಜೇಂದ್ರ ಮೃಗಾಲಯದಲ್ಲಿ ಜಿಂಕೆಗಳ ಕಾದಾಟದಲ್ಲಿ ಎರಡು ಜಿಂಕೆಗಳು ಸಾವ್ನಪ್ಪಿರುವ ಘಟನೆ ನಡೆದಿದೆ.

ಹಕ್ಕಿ ಜ್ವರದ ಹಿನ್ನಲ್ಲೆಯಲ್ಲಿ ಈಗಾಗಲೇ ಮೃಗಾಲಯವನ್ನ ಒಂದು ತಿಂಗಳ ಕಾಲ ಪ್ರವಾಸಿಗರಿಂದ ಬಂದ್ ಮಾಡಲಾಗಿದ್ದು, ಈ ನಡುವೆ ಮೃಗಾಲಯದಲ್ಲಿ 8 ವರ್ಷದ ಗಂಡು ಜಿಂಕೆ ಹಾಗೂ 2 ವರ್ಷದ ಮರಿ ಜಿಂಕೆ ಕಾದಾಟದಲ್ಲಿ ಮೃತಪಟ್ಟಿರುವುದು ನಿನ್ನೆ ರಾತ್ರಿ ನಡೆದಿದ್ದು, 8 ವರ್ಷದ ಗಂಡು ಜಿಂಕೆಯನ್ನ  ದೊಡ್ಡ ಜಿಂಕೆಯೊಂದು ಕಾದಾಟದಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಫಲಾಕಾರಿಯಾಗದೆ ಸಾವ್ನಪ್ಪಿದ್ದು ಎರಡು ವರ್ಷ ದ ಮರಿ ಜಿಂಕೆ ಕಾದಾಟದ ನಡುವೆ ಸಿಲುಕಿಗೊಂಡು ಕೆಳಗೆ ಬಿದ್ದು ಸಾವ್ನಪ್ಪಿದ್ದು, ಈ ಜಿಂಕೆಗಳು ಹೆಚ್5ಎನ್8 ಸೊಂಕಿನಿಂದ ಸಾವ್ನಪ್ಪಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಹಕ ನಿರ್ಧೇಶಕಿ ಕೆ.ಕಮಲಾ ಕರಿಕಳಾನ್ ತಿಳಿಸಿದ್ದಾರೆ.  ಈ ನಡುವೆ ಮೃಗಾಯಲಕ್ಕೆ ಹೊಸ ಅತಿಥಿಗಳು ಸೇರ್ಪಡೆಯಾಗಿದ್ದು ಕಾಡು ನಾಯಿ ಹಾಗೂ ತೊಳ ಆರು ಮರಿಗಳಿಗೆ ಜನ್ಮ ನೀಡಿದೆ.

See also  ಸರಳ ದಸರಾಗೆ 2.05 ಕೋಟಿ ರೂ ಖರ್ಚು ; ಸಚಿವ ಎಸ್‌ಟಿಎಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು