News Kannada
Wednesday, February 08 2023

ಮೈಸೂರು

ಶ್ರೀರಂಗಾಚಾರ್ಲು ಸ್ಮಾರಕ ಭವನ (ಟೌನ್ ಹಾಲ್) ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ

Photo Credit :

ಶ್ರೀರಂಗಾಚಾರ್ಲು ಸ್ಮಾರಕ ಭವನ (ಟೌನ್ ಹಾಲ್) ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ

ಮೈಸೂರು: ಶ್ರೀರಂಗಾಚಾರ್ಲು ಸ್ಮಾರಕ ಭವನ ಸಮಿತಿಯ ಅಧ್ಯಕ್ಷರಾಗಿ ಮಹಾನಗರಪಾಲಿಕೆಯ 22ನೇ ವಾರ್ಡ್ ನ ಸದಸ್ಯ ಜಗದೀಶ್ ಆಯ್ಕೆಯಾಗಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು.

ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ .ಎಂ.ಜೆ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಪಾಲಿಕೆ ಸದಸ್ಯ ಶ್ಯಾಮ್ ವಿರುದ್ಧ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದರು.

ಸಮಿತಿಯ ಏಳು ಸದಸ್ಯರ ಪೈಕಿ ಜಗದೀಶ್ ಪರ ನಾಲ್ಕು ಮತಗಳು ದಾಖಲಾಗಿದ್ದವು. ಇನ್ನು ಸದಸ್ಯರಾಗಿ ಸ್ನೇಕ್ ಶ್ಯಾಂ, ಆಯೂಬ್ ಖಾನ್, ಪುಷ್ಪಲತಾ, ಭಾಗ್ಯವತಿ, ಬಿ.ವಿ.ಮಂಜುನಾಥ ಆಯ್ಕೆಯಾಗಿದ್ದಾರೆ.

 

See also  ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸಂಘಟನೆ ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು