News Kannada
Saturday, December 03 2022

ಮೈಸೂರು

10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಮನೆ ಕೆಲಸದಾಳು

Photo Credit :

10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಮನೆ ಕೆಲಸದಾಳು

ಮೈಸೂರು- ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಮಾಲೀಕನ ಮನೆಯಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದ ರಾಮಕೃಷ್ಣನಗರದ ಐ ಬ್ಲಾಕ್ ನಲ್ಲಿ ನಡೆದಿದೆ. ನಗರದ ರಾಮಕೃಷ್ಣನಗರ ಐ ಬ್ಲಾಕ್ ನ ರವೀಂದ್ರ ಪಿ.ರಾವ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಇವರ ಮನೆಗೆ ಕಳೆದ 6 ತಿಂಗಳ ಹಿಂದೆ ಶುಭ ಎಂಬ ಮಹಿಳೆ ಕೆಲಸಕ್ಕೆ ಬರುತ್ತಿದ್ದು ಕಳೆದ ಶುಕ್ರವಾರ ಮನೆಕೆಲಸಕ್ಕೆ ಬಂದ ಈಕೆ ಮನೆಯಿಂದ 12 ಸಾವಿರ ಹಣ , ನಾಲ್ಕು ಚಿನ್ನದ ನೆಕ್ಲೆಸ್, 4 ಚಿನ್ನದ ಬಳೆ, 8 ಉಂಗುರು, 5 ಚಿನ್ನದ ಓಲೆ, ಚಿನ್ನದ ಸರ್ಪಣಿ
ಚೈನು, 2 ಐಫೋನ್ 5 ಕಾಟನ್ ಸೀರೆ ಹತ್ತು ರೇಷಮೆ ಸೀರೆ ಸೇರಿದಂತೆ 10 ಲಕ್ಷ ಮೌಲ್ಯದ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾಳೆ.
ಕದ್ದು ಪರಾರಿಯಾಗುತ್ತಿರುವ ದೃಶ್ಯ ಮನೆಯಲ್ಲಿ ಹಾಕಿದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂದ ಸಿಸಿಟಿವಿ ದಾಖಲಾತಿ ಸಮೇತ ಮನೆಯ ಮಾಲೀಕ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರು ದಾಖಲಾಸಿಕೊಂಡಿರುವ ಪೊಲೀಸರು ಕಳ್ಳಿಯ ಬಂದನಕ್ಕೆ ಭಲೆ ಬೀಸಿದ್ದಾರೆ.

See also  ಗ್ರಾ.ಪ ಸದಸ್ಯ ಬಾರ್ ನಲ್ಲಿ ಮದ್ಯ ಕಳ್ಳತನ: ಸಿಸಿಟಿವಿಯಲ್ಲಿ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು