News Kannada
Tuesday, December 06 2022

ಮೈಸೂರು

ಗ್ರಹಣದ ನಂತರ ಚಾಮುಂಡಿ ದೇವಾಲಯದ ಸ್ವಚ್ಚತೆ

Photo Credit :

ಗ್ರಹಣದ ನಂತರ ಚಾಮುಂಡಿ ದೇವಾಲಯದ ಸ್ವಚ್ಚತೆ

ಮೈಸೂರು: ಚಂದ್ರ ಗ್ರಹಣ ಮುಗಿದ ಹಿನ್ನಲ್ಲೆಯಲ್ಲಿ ಪುರಾತನ ಕಾಲದ ಚಾಮುಂಡಿಬೆಟ್ಟದ ದೇವಸ್ಥಾನದ ಆವರಣವನ್ನ ವಿವಿಧ ದ್ರವ್ಯಗಳಿಂದ ಸ್ವಚ್ಚತೆ ಮಾಡುವ ಮೂಲಕ ಶುಚಿಗೊಳಿಸಲಾಯಿತು.

ನಿನ್ನೆ ರಾತ್ರಿ 10.23ರಿಂದ 12.30ರೆವರೆಗೆ ಚಂದ್ರ ಗ್ರಹಣ ಹಿನ್ನಲ್ಲೆಯಲ್ಲಿ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನ ನೇರವೇರಿಸಿ ಬಾಗಿಲು ಮುಚ್ಚಲಾಯಿತು. ಬೆಳಗ್ಗೆ 5.30ಕ್ಕೆ ದೇವಸ್ಥಾನವನ್ನ ತೆರೆದು 8.15ರ ವರೆಗೆ ವಿವಿಧ ದ್ರವ್ಯಗಳಿಂದ ಸ್ವಚ್ಚತೆ ಮಾಡಿ ದೇವರ ಮೂರ್ತಿಗಳನ್ನ ಸ್ವಚ್ಚಗೊಳಿಸಿ ನಂತರ ರುದ್ರಾಭಿಷೇಕ ಮಹಾಮಂಗಳಾರತಿ ನೇರವೇರಿಸಿದ ನಂತರ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಚಂದ್ರ ಗ್ರಹಣ ಹಿನ್ನಲ್ಲೆಯಲಿ ಪುರಾತನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಮಹಾರಾಜರ ಕಾಲದ ಚಾಮುಂಡಿ ಬೆಟ್ಟದಲ್ಲಿ ಚಂದ್ರಗ್ರಹಣದ ಸಂಧರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿವಿಧ ದ್ರವ್ಯಗಳಿಂದ ದೇವಸ್ಥಾನದ ಆವರಣವನ್ನ ಶುಚಿಗೊಳಸಲಾಯಿತು. ನಂತರ ಮಹಾಮಂಗಳಾರಾತಿ, ರುದ್ರಾಭಿಷೇಕ ಮಾಡಿದ ನಂತರ ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಡಲಾಯಿತು ಎಂದರು.

See also  ಪಾಪ ವಿಶ್ವನಾಥ್ ಗೆ ಈ ಗತಿ ಬಂತಲ್ಲ: ಸಾ.ರಾ. ಮಹೇಶ್‌ ವ್ಯಂಗ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು