News Kannada
Friday, September 30 2022

ಮೈಸೂರು

ತಪ್ಪಾಗಿ ಮುದ್ರಿತವಾಗುವ ಈಸ್ವತ್ತು ದಾಖಲೆ - 1 min read

Photo Credit :

ತಪ್ಪಾಗಿ ಮುದ್ರಿತವಾಗುವ ಈಸ್ವತ್ತು ದಾಖಲೆ

ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾ.ಪಂ. ನಿರ್ಲಕ್ಷ್ಯದಿಂದ ಮನೆಗಳ ಈಸ್ವತ್ತು ದಾಖಲೆಗಳು ತಪ್ಪಾಗುತ್ತಿದ್ದು, ಇಡೀ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲೂಕಿನ ಬೊಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಳು ಗ್ರಾಮಗಳು ಬರುತ್ತಿದ್ದು, ಇದರಲ್ಲಿ ಕುರುಬರ ಹುಂಡಿಯೂ ಒಂದು. ಹಿಂದೆ ಅಸೆಸ್ ಮೆಂಟನ್ನು ಕೈಬರಹದಲ್ಲಿ ನೀಡಲಾಗುತ್ತಿದ್ದು ಇತ್ತೀಚೆಗೆ ಕಂಪ್ಯೂಟರೀಕರಣಗೊಳಿಸಲಾಗಿದೆ.

ಆದರೆ 2014ರಲ್ಲಿ ಗ್ರಾ.ಪಂ. ಕಂಪ್ಯೂಟರಿಗೆ ಪಂಚತಂತ್ರ ಗಣಕಾಂಶ ಅಳವಡಿಸುವ ಸಂದರ್ಭದಲ್ಲಿ ಕಡಬೂರು ಹುಂಡಿ ಎಂದು ಫೀಡ್ ಮಾಡಿದ ಪರಿಣಾಮವಾಗಿ ಗ್ರಾಮದ ಎಲ್ಲರಿಗೂ ಹೀಗೆಯೇ ಬರುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಲೂ ತಪ್ಪನ್ನು ತಿದ್ದಿಕೊಳ್ಳದ ಪರಿಣಾಮವಾಗಿ ಈ ತಪ್ಪು ದಾಖಲೆಗಳನ್ನು ಪಡೆದವರು ಯಾವುದೇ ಉಪಯೋಗ ಪಡೆದುಕೊಳ್ಳಲಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ನ್ಯೂನ್ಯತೆಯನ್ನು ಸರಿಪಡಿಸಿಕೊಂಡು ಸಾರ್ವಜನಿಕರ ಸಮಸ್ಯೆ ನಿವಾರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

See also  ಮಲರ ಮಹದೇಶ್ವರ ದರ್ಶನ ಪಡೆಯಲಿರುವ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು