News Kannada
Wednesday, September 28 2022

ಮೈಸೂರು

ಕಾರ್ಯಕ್ರಮವೊಂದರಲ್ಲಿ ರೈತ ಗೀತೆಗೆ ಸಚಿವ ಹೆಚ್.ಸಿ ಮಹದೇವಪ್ಪ ಅಗೌರವ… - 1 min read

Photo Credit :

ಕಾರ್ಯಕ್ರಮವೊಂದರಲ್ಲಿ ರೈತ ಗೀತೆಗೆ ಸಚಿವ ಹೆಚ್.ಸಿ ಮಹದೇವಪ್ಪ ಅಗೌರವ...

ಮೈಸೂರು: ರೈತ ಗೀತೆ ಹಾಡುವಾಗ ವೇದಿಕೆಯಲ್ಲಿ ಸಚಿವರು ಎದ್ದು ನಿಲ್ಲದೆ ಅಗೌರವ ತೋರಿದರು ಎಂದು ಕೋಪಗೊಂಡ ರೈತರು ಸಚಿವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಗರ ಸ್ಕೌಟ್ಸ್ ಅಂಡ್ ಗೌಡ್ಸ್ ಮೈದಾನದ ಸಿರಿಧಾನ್ಯ ಸಾವಯುವ ಮೇಳದಲ್ಲಿ ನಡೆದಿದೆ.

ಏನಿದು ಘಟನೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಇಂದು ಸ್ಕೌಟ್ಸ್ ಗೈಡ್ಸ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಸಿರಿಧಾನ್ಯ ಸಾವಯುವ ಮೇಳದ ಉದ್ಘಾಟನೆಗೆ ತಡವಾಗಿ ಬಂದು ವೇದಿಕೆಯಲ್ಲಿ ಕುಳಿತರು. ನಂತರ ಸಮಾರಂಭ ಆರಂಭದಲ್ಲಿ ರೈತ ಗೀತೆ ಹಾಡುವಾಗ ಸಚಿವರು ವೇದಿಕೆಯ ಮೇಲೆ ಕುಳಿತು ರೈತ ಗೀತೆಗೆ ಅಗೌರವ ತೋರಿದರು.

ಇದರಿಂದ ಸಿಟ್ಟಾದ ರೈತರು ಸಚಿವರಿಗೆ ರೈತ ಗೀತೆ ಹಾಡುವಾಗ ಎದ್ದು ನೀಲ್ಲಬೇಕೆಂಬ ಕನಿಷ್ಟ ಜ್ಞಾವವಿಲ್ಲವೇ, ರೈತರು ಎಂದ್ರೆ ಅಸಡ್ಡೆನಾ ಎಂದು ಸಚಿವರಿಗೆ ವೇದಿಕೆಯ ಮುಂಭಾಗದಿಂದಲೇ ತರಾಟೆಗೆ ತೆಗೆದುಕೊಂಡು ಸಚಿವರ ವಿರುದ್ದ ದಿಕ್ಕಾರ ಕೂಗಿದರು. ಆದರೂ ಸಚಿವರು ಏನೂ ಮಾತನಾಡದೆ ವೇದಿಕೆಯಲ್ಲೇ ಸುಮ್ಮನ್ನೇ ಕುಳಿತರು.

ರೈತರ ಆಕ್ರೋಶ ಹೆಚ್ಚಾಗುತ್ತಿದಂತೆ ಎಚ್ಚೆತ್ತ ಸಚಿವರು ವೇದಿಕೆಯ ಮೇಲೆ ಎದ್ದು ನಿಂತು ಮತ್ತೊಮ್ಮೆ ರೈತ ಗೀತೆ ಹಾಡಿಸಿ ನಾನು ರೈತನೇ ಎಂದು ರೈತರನ್ನ ಸಮಾಧನಾ ಪಡಿಸಿದರು.

 

 

See also  ಕೊಲೆಗಡುಕರನ್ನು ರಕ್ಷಿಸುತ್ತಿರುವ ಸಿಎಂ ರಾಜೀನಾಮೆ ನೀಡಲಿ: ಸಂಸದೆ ಶೋಭಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು