News Kannada
Saturday, November 26 2022

ಮೈಸೂರು

ಮಹಾರಾಜರ ಪುತ್ಥಳಿಗೆಯ ಗ್ಲಾಸ್ ಒಡೆದು ಹಾಕಿದ ಕಿಡಿಗೇಡಿಗಳು - 1 min read

Photo Credit :

ಮಹಾರಾಜರ ಪುತ್ಥಳಿಗೆಯ ಗ್ಲಾಸ್ ಒಡೆದು ಹಾಕಿದ ಕಿಡಿಗೇಡಿಗಳು

ಮೈಸೂರು: ಮಹಾರಾಜರ ಪುತ್ಥಳಿಯ ರಕ್ಷಣೆಗೆ ಹಾಕಲಾಗಿದ್ದ ಗ್ಲಾಸನ್ನು ಕಿಡಿಗೇಡಿಗಳು ಒಡೆದು ಹಾಕಿರುವ ಘಟನೆ ಮಹಾರಾಜ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದೆ.

ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಮಹಾರಾಜ ಕಾಲೇಜಿನ ಆವರಣದಲ್ಲಿ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರ ಪುತ್ಥಳಿಯನ್ನ ನಿರ್ಮಿಸಲಾಗಿದೆ. ಈ ಪುತ್ಥಳಿಯ ಹಾಳಾಗದಂತೆ ಇದರ ರಕ್ಷಣೆಗೆ ಸುತ್ತ ಗಾಜಿನ ಕವಚವನ್ನ ಹಾಕಲಾಗಿದ್ದು, ಕಿಡಿಗೇಡಿಗಳು ಪುತ್ಥಳಿಯ ಗಾಜನ್ನು ಒಡೆದು ಹಾಕಿದ್ದಾರೆ.

ಕಾಲೇಜಿನ ಸುತ್ತ ಸಿಸಿಟಿವಿಯನ್ನು ಅಳವಡಿಸಿದ್ದರು ಕರೆಂಟ್ ಇಲ್ಲದ ಕಾರಣ ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿಲ್ಲ ಎನ್ನಲಾಗಿದೆ.  ಕಳೆದ ಒಂದೂವರೆ ವರ್ಷದ ಹಿಂದೆಯೂ ಸಹ ಇದೇ ಪುತ್ಥಳಿಯ ಗ್ಲಾಸ್ ನ್ನ ಒಡೆದು ಹಾಕಿದರು.

ಪಾರಂಪರಿಕ ಕಟ್ಟಡವಾದ ಕಾರಣ ಈ ಕೃತ್ಯಗಳು ನಡೆಯದಂತೆ ಕ್ರಮ ವಹಿಸಬೇಕೆಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀಧರ್ ರಾಜೇ ಅರಸ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

See also  ಸರಗೂರಲ್ಲಿ ಜನಕ್ಕೆ ಸೋಪಾನವಾಗದ ಕಟ್ಟೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು