News Kannada
Friday, December 09 2022

ಮೈಸೂರು

ಮತ ಕೇಳಲು ಬಂದ ಶಿಕ್ಷಣ ಸಚಿವರಿಗೆ ಸಾರ್ವಜನಿಕರಿಂದ ಕ್ಲಾಸ್….

Photo Credit :

ಮತ ಕೇಳಲು ಬಂದ ಶಿಕ್ಷಣ ಸಚಿವರಿಗೆ ಸಾರ್ವಜನಿಕರಿಂದ ಕ್ಲಾಸ್....

ಮೈಸೂರು: ಮತ ಕೇಳಲು ಬಂದ ಶಿಕ್ಷಣ ಸಚಿವರಿಗೆ ಸಾರ್ವಜನಿಕರು ನಡು ರಸ್ತೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ಎನ್ ಆರ್ ಕ್ಷೇತ್ರದ ರಾಘವೇಂದ್ರ ನಗರದಲ್ಲಿ ನಡೆದಿದೆ.

ಸತತ ನಾಲ್ಕು ಭಾರೀ ಎನ್ ಆರ್ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದು ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಮತಯಾಚನೆಗಾಗಿ ಎನ್ಆರ್ ಕ್ಷೇತ್ರದ ರಾಘವೇಂದ್ರ ನಗರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪರಮೇಶ್ವರ್ ಎಂಬುವರು ಸಚಿವರಿಗೆ ಘೇರಾವ್ ಹಾಕಿ ನಿಮ್ಮ ನಾಲ್ಕು ವರ್ಷದಲ್ಲಿ ನೀವು ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಇದರಿಂದ ವಿಚಲಿತರಾದ ಸಚಿವ ತನ್ವೀರ್ ಸೇಠ್ ಏನು ಮಾತನಾಡದೇ ಪರಮೇಶ್ವರ್ ಸಮದಾನ ಪಡಿಸಲು ಮುಂದಾಗಿದ್ದಾರೆ. ಘಟನೆಯಿಂದ ಎಚ್ಚೆತ್ತ ತನ್ವೀರ್ ಸೇಠ್ ಪ್ರಚಾರ ನಡೆಸದೆ ಕಾರು ಹತ್ತಿ ಹೊರಟುಹೋಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

See also  ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಅರಿವಿರಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು