News Kannada
Thursday, October 06 2022

ಮೈಸೂರು

ದಸರಾ ಕೇಸರಿ ಪಡೆದ ದಾವಣಗೆರೆ ಪೈಲ್ವಾನ್ - 1 min read

Photo Credit :

ದಸರಾ ಕೇಸರಿ ಪಡೆದ ದಾವಣಗೆರೆ ಪೈಲ್ವಾನ್

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗಳಲ್ಲಿ ದಾವಣಗೆರೆಯ ಪೈಲ್ವಾನ್ ಪ್ರಶಸ್ತಿ ಪಡೆಯುವ ಮೂಲಕ ದಸರಾ ಕೇಸರಿ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡರು.

5 ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಕೊನೆಯ ದಿನ ದಾವಣಗೆರೆಯ ವೆಂಕಟೇಶ್ ವಿರುದ್ದ ದಾವಣಗೆರೆಯ ಮತ್ತೊಬ್ಬ ಪೈಲ್ವಾನ್ ಸದಾಶಿವ ಜಯಗಳಿಸುವದರೊಂದಿಗೆ ದಸರಾ ಕೇಸರಿ ಪ್ರಶಸ್ತಿಯನ್ನ 24ಕೆಜಿ ವಿಭಾಗದಲ್ಲಿ ಪಡೆದಿದ್ದಾನೆ ಇನ್ನು 57ಕೆಜಿ ವಿಭಾಗದಲ್ಲಿ ಮೈಸೂರಿನ ಅರವಿಂದ್ ಠಾಕೂರ್ ಪ್ರಶಸ್ತಿ ಗಳಿಸಿದರು.

ಕುಸ್ತಿ ಪಂದ್ಯಾವಳಿಯಲ್ಲಿ ಸರಿಯಾಗಿ ತೀರ್ಪು ನೀಡಿಲ್ಲ ಅಂತ ಕುಸ್ತಿ ಪ್ರೇಮುಗಳು ಗಲಾಟೆ ಮಾಡಿದ ಪ್ರಸಂಗವು ಸಹ ನಡೆಯಿತು.

 

See also  ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಮೈಸೂರಿಗೆ 2ನೇ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು